ಸಿಂಧನೂರು ತಾಲ್ಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಬುಧವಾರ ಉಮಲೂಟಿ,ತಿಡಿಗೋಳ ಮತ್ತು ತುರ್ವಿಹಾಳ ಪಟ್ಟಣದ ಮುಖಂಡರು ಶಾಸಕ ಆರ್ ಬಸನಗೌಡ ತುರ್ವಿಹಾಳ ಹಾಗೂ ಮಲ್ಲನಗೌಡ ದೇವರಮನಿ ನೇತೃತ್ವದಲ್ಲಿ ಬಿಜೆಪಿ ತೋರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೋಂಡರು.
ನಂತರ ಮಾತನಾಡಿದ ಶಾಸಕ ಆರ್ ಬಸನಗೌಡ ತುರ್ವಿಹಾಳ ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಡೆಸಿರುವ ದುರಾಡಳಿತಕ್ಕೆ ಮತ್ತು ಮಾಜಿ ಶಾಸಕ ಪ್ರತಾಪ್ ಗೌಡರ 13 ವರ್ಷದ ಆಡಳಿತಕ್ಕೆ ಜನ ಬೇಸತ್ತಿದ್ದಾರೆ,ಮಾಜಿ ಶಾಸಕರಿಗೆ 5 ವರ್ಷ ಅವಧಿ ಅಧಿಕಾರ ಕೋಟ್ಟ ಜನರನ್ನು ತಿರಸ್ಕರಿಸಿ ಹಣದ ಅಸೇಗಾಗಿ ಮಾರಾಟವಾಗಿ ಉಪ ಚುನಾವಣೆ ನಡೆಯುವಂತೆ ಮಾಡಿದ ಅವರು ಉಪ ಚುನಾವಣೆಯಲ್ಲಿ ಹಣದ ಹೋಳೆಯನ್ನೆ ಹರಿಸಿ ಕ್ಷೇತ್ರಕ್ಕೆ ಕೇಟ್ಟ ಸಂಪ್ರದಾಯವನ್ನು ನಿರ್ಮಾಣ ಮಾಡಿದ ಮಾಜಿ ಶಾಸಕರು ಮತದಾರರಿಗೆ ಕಾಳಾಕೀದರೆ ಕೋಳಿಗೆ ಎನು ಕಮ್ಮಿ ಎಂದು ಹೇಳುತ್ತಿದ್ದ ಅವರಿಗೆ ಮತದಾರರು ಎಂದಿಗೂ ಕೋಳಿ ಅಗೋಲ್ಲ ನಿವು ಪಕ್ಷದ ಕಾಳಿಗೆ ಕೋಳಿಯಾಗಿದ್ದಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ,
ಎನ್ನುವ ಮೂಲಕ ಪ್ರತಿದಿನ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಎಂದು ಹೇಳಿದರು.
ಹಾಗೂ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಉಪಾಧ್ಯಕ್ಷ ಸಿರಾಜ್ ಪಾಷಾ ದಳಪತಿ ಮಾತನಾಡಿ ಬಿಜೆಪಿ ತೋರೆದು ಕಾಂಗ್ರೆಸ್ ಸೇರ್ಪಡೆ ಗೋಂಡ ಮುಖಂಡರಿಗೆ ಸ್ವಾಗತಿಸಿದರು ಈ ಬಾರಿ ಚುನಾವಣೆಯಲ್ಲಿ ಬಸನಗೌಡರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ತರುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಈದೇ ಸಂದರ್ಭದಲ್ಲಿ ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ದೋಡ್ಡಪ್ಪ ಕಲ್ಗೂಡಿ,ಮಾಜಿ ಪಿ. ಎಲ್. ಡಿ. ಬ್ಯಾಂಕ್ ನಿರ್ದೇಶಕ ಶಂಕರಗೌಡ ಪಟ್ಟಣ ಪಂಚಾಯಿತಿ ನೂತನ ಸದಸ್ಯ ಅರವಿಂದ ರೆಡ್ಡಿ, ಗೋವಿಂದರಾಜ್ ಕಲ್ಗೂಡಿ. ಹಾಗೂ ತಿಡಿಗೋಳ ಉಮಲೂಟಿ ಮತ್ತು ಕಲ್ಮಂಗಿ ಗ್ರಾಮದ ಮುಖಂಡರಾದ ಶಂಕರಗೌಡ ಸಿ.ಪಾಟೀಲ್ ಮಾಜಿ ಎಪಿಎಂಸಿ,ನಿರ್ದೇಶಕರು,ಅಮರೇಗೌಡ,ಬಸವರಾಜಪ್ಪ ಕುರುಕುಂದಿ,ರಾಮಣ್ಣ ಗುನ್ನಾಲ,ಶರಣಪ್ಪ ನಾಯಕ್,ಅಮರೇಗೌಡ ಗಚ್ಚಿನಮನಿ,ರವಿಗೌಡ ಕುಲಕರ್ಣಿ,ಪಂಪನಗೌಡ. ಶರಣಯ್ಯ ಸ್ವಾಮಿ,ಶಂಬನಗೌಡ ಕೆಮರೆಡ್ಡಿ, ವಿರಬದ್ರಗೌಡ ಚಟ್ಲರ,ಶಿವರಡ್ಡೆಪ್ಪ ಗುಂಡಾ. ಬಸವರಾಜ ಕನಸಾವಿ,ಭಿಮಣ್ಣ ನಾಯ್ಕ, ಸೇರ್ಪಡೆ ಗೊಂಡರು.
ಈ ಸಂದರ್ಭದಲ್ಲಿ ಗ್ರಾಮಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ್, ಫಾರೂಕ್ ಸಾಬಖಾಜಿ, ಬಾಪುಗೌಡ ದೇವರಮನಿ ಮೈಬುಬಸಾಬ ಮುದ್ದಾಪುರ್, ಹನುಮೇಶ್ ಬಾಗೋಡಿ,
ಮೌಲಪ್ಪಯ್ಯ ಗುತ್ತೇದಾರ, ಶಾಮಿದ್ ಸಾಬಚೌದ್ರಿ, ಸಿದ್ದನಗೌಡ ಮಾಟೂರ, ಮಲ್ಲನಗೌಡ ಗುಂಡಾ,ಶಾಮಿದ್ ಅಲಿ ಅರಬ್,ಹುಲುಗಪ್ಪ
ಉಪ್ಪಲದೊಡ್ಡಿ,ಬಸವರಾಜ ತಿಡಿಗೋಳ, ಆದಪ್ಪ ಚಟ್ಲ, ಅಂಬ್ರೇಶ್ ಕಾಸರೇಡ್ಡಿ, ರುದ್ರಗೌಡ.ಬಜ್ಜೆಗೌಡ ತಿಡಿಗೋಳ,ಹಾಗೂ ಕಾಂಗ್ರೆಸ ಪಕ್ಷದ ಹಿರಿಯ ಮತ್ತು ಯುವಕರು ಭಾಗವಹಿಸಿದ್ದರು.
ವರದಿ : ಮೆಹಬೂಬ್ ಮೊಮಿನ್