ಇಂದು ಬೆಳಿಗ್ಗೆ ಸಿಂಧನೂರು ತಾಲೂಕಿನ ಗೊರೆಬಾಳ ಗ್ರಾಮದ ಶ್ರೀ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಮುಂದಿನ ಬಿಜೆಪಿ ಮತ ಪ್ರಚಾರ ಕಾರ್ಯಕ್ರಮದಲ್ಲಿ ಕಾಡ ಅಧ್ಯಕ್ಷರಾದ ಕೊಲ್ಲ ಶೇಷಗಿರಿ ರಾವ್ ಕೆ ಕರಿಯಪ್ಪ ಮಧ್ವಾಚಾರ್ಯ ಆಚಾರ್ಯ ಶಿವನಗೌಡ ಗೊರೆಬಾಳ ಶ್ರೀಮತಿ ಆದಿಮನಿ ವೀರಲಕ್ಸ್ಮಿ ಪರಮೇಷಪ್ಪ ದಡೆಸುಗುರು ಬಾಗಿಯದರು.
ಇನ್ನೂ ಮುಂತಾದ ಗಣ್ಯರು ಉಪಸ್ಥಿತರಿದ್ದರು.
Reported By : D Alambasha
Tags
ರಾಜಕೀಯ