ಸಾರ್ವಜನಿಕರಿಗೆ ಪ್ರತಿಜ್ಞೆ ವಿಧಿ ಬೋಧನೆ
ಸಿಂಧನೂರು ತಾಲೂಕಿನ ಬೂತಲದಿನ್ನಿ ಗ್ರಾಮದಲ್ಲಿ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಅಂಗವಾಗಿ ಮತದಾರರಿಗೆ ಮತದಾನದ ಮಹತ್ವವನ್ನು ಅರಿಯಲು ಸ್ವಿಪ್ ಚಟುವಟಿಕೆಯ ಅಡಿಯಲ್ಲಿ ಮತದಾರರಿಗೆ ಪ್ರತಿಜ್ಞೆ ವಿಧಿ ಬೋಧಿಸಲಾಯಿತು.
ಕಡ್ಡಾಯವಾಗಿ ಮತದಾರರು ಮೇ ೧೦ ರಂದು ನಡೆಯುವ ಮತದಾನದಲ್ಲಿ ತಪ್ಪದೆ ಮತಚಲಾಯಿಸುವಂತೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ISRA ತಂಡದ ಶಾಂತಮತ್ತಯ್ಯ, ಹನುಮಂತಪ್ಪ ಸಮುದಾಯ ಸಂಘಟರು ಭಾಗವಹಿಸಿದ್ದರು
ರಿಪೋರ್ಟರ್ : ಮೆಹಬೂಬ ಮೊಮೀನ