*ಕುಷ್ಟಗಿಯಲ್ಲಿ ಕಮಲ ಕಿಲ ಕಿಲಾ ಕಾಂಗ್ರೇಸ್ ವಿಲಾ ವಿಲಾ*
ಕೊಪ್ಪಳ ಜಿಲ್ಲೆಯ ಕುಷ್ಟಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ದೊಡ್ಡನಗೌಡ ಪಾಟೀಲ್ ರು 11 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಒಮ್ಮೆ ಗೆದ್ದು ಬಂದವರು ಇನ್ನೊಮ್ಮೆ ಗೆದ್ದು ಬರಲ್ಲ ಎಂದು ಕುಷ್ಟಗಿ ಇತಿಹಾಸ ಇದೆ ಆದರೆ ನಾನು ಮತ್ತೆ ಗೆದ್ದು ಬಂದೆ ಬರತೀನಿ ಕುಷ್ಟಗಿಯ ಇತಿಹಾಸ ಈ ಬಾರಿ ಮುರಿತೀನಿ ಅಂತ ಹೇಳುತ್ತಿದ್ದ ಕಾಂಗ್ರೇಸ್ ಅಭ್ಯರ್ಥಿಯಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರಿಗೆ ಕುಷ್ಟಗಿ ಮತದಾರರು ಸೋಲಿನ ರುಚಿ ತಿನಿಸಿದ್ದಾರೆ.ಒಟ್ಟು ಕೊಪ್ಪಳ ಜಿಲ್ಲೆಯ 5 ಕ್ಷೇತ್ರಗಳ ಪೈಕಿ 3 ರಲ್ಲಿ ಕಾಂಗ್ರೇಸ್ 1 ರಲ್ಲಿ ಬಿಜೆಪಿ 1 ರಲ್ಲಿ KRPP ಗೆಲವು ಸಾಧಿಸಿದೆ
ಶ್ರವಣ ಅಂಗಡಿ ಸಿದ್ದಿ ಟಿವಿ ಕುಷ್ಟಗಿ