ಪರಿಸರ ಮತ್ತು ಶಿಕ್ಷಣ ಪ್ರೇಮಿ ಶ್ರೀಮತಿ ಈಶ್ವರಮ್ಮ ನಿಧನ : ಸಂತಾಪ ಸೂಚಿಸದ ವನಸಿರಿ ತಂಡ-Siddi TV


ಪರಿಸರ ಮತ್ತು ಶಿಕ್ಷಣ ಪ್ರೇಮಿ ಶ್ರೀಮತಿ ಈಶ್ವರಮ್ಮ ನಿಧನ : ಸಂತಾಪ ಸೂಚಿಸದ ವನಸಿರಿ ತಂಡ

ವನಸಿರಿ ಫೌಂಡೇಶನ್ ಮಾರ್ಗದರ್ಶಕರು,ಹಿರಿಯರು, ಪರಿಸರ ಪ್ರೇಮಿಗಳು,ಶಿಕ್ಷಣ ಪ್ರೇಮಿಗಳು,ಸಿಂಧನೂರು ತಾಲೂಕಿನ ಅರಳಹಳ್ಳಿ ಶಾಲೆಗೆ 2ಎಕರೆ ಜಮೀನು ದಾನ ಮಾಡಿದ ಮಹತಾಯಿ,ವನಸಿರಿ ಫೌಂಡೇಶನ್ ವತಿಯಿಂದ ಸನ್ಮಾನಿತರಾದ ಶ್ರೀಮತಿ ಈಶ್ವರಮ್ಮ ಗಂಡ ಅಮರಣ್ಣ ಇವರು ಇಂದು ನಿಧನರಾಗಿದ್ದಾರೆ.ಇವರ ಅಗಲಿಕೆಯಿಂದ ವನಸಿರಿ ತಂಡಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.ಇವರ ಅಂತ್ಯ ಕ್ರಿಯೆಯನ್ನು ನಾಳೆ ದಿನಾಂಕ 26-05-2023ರ ಬೆಳಗ್ಗೆ 10 ಗಂಟೆಗೆ ಸಿಂಧನೂರು ತಾಲೂಕಿನ ಅರಳಹಳ್ಳಿ ಗ್ರಾಮದಲ್ಲಿ ಜರುಗಲಿದೆ.ಇವರ ಅಗಲಿಕೆಗೆ ದೇವರು ಶಾಂತಿ ನೀಡಲೆಂದು ಮತ್ತು ಕುಟುಬಂಸ್ಥರಿಗೆ ದುಃಖವನ್ನು ತಡೆಯುವ ಶಕ್ತಿ ನೀಡಲಿ ಎಂದು ವನಸಿರಿ ಫೌಂಡೇಶನ್ ತಂಡದಿಂದ ಸಂತಾಪ ಸೂಚಿಸಲಾಯಿತು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">