Lokayukth : ಕಲಬುರಗಿಯಲ್ಲಿ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ


ಕಲಬುರಗಿ ಬ್ರೇಕಿಂಗ್..

ಕಲಬುರಗಿಯಲ್ಲಿ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ 

ಭ್ರಷ್ಟಾಚಾರ ಅಧಿಕಾರಿಗೆ ಬೆಳ್ಳಂಬೆಳಿಗ್ಗೆ ಶಾಕ್ ಕೊಟ್ಟ ಲೋಕಾಯುಕ್ತ ಅಧಿಕಾರಿಗಳು

ಶರಣಪ್ಪ ಮಡಿವಾಳ ಕಚೇರಿ ಫಾರ್ಮ್ ಹೌಸ್ ಮೇಲೆ ದಾಳಿ

ಸಿಂಧನೂರು ನಗರ ಮತ್ತು  ಯೋಜನಾ ಪ್ರಾಧಿಕಾರ ಇಲಾಖೆಯಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿರೋ ಶರಣಪ್ಪ

ಇಂದು ಬೆಳಗ್ಗೆ ಕಲಬುರಗಿ ಲೋಕಾಯುಕ್ತ ಅಧಿಕಾರಿಗಳಿಂದ ಕಲಬುರಗಿ ಹಾಗೂ ಸಿಂಧನೂರಿನಲ್ಲಿ ಏಕ ಕಾಕಲಕ್ಕೆ ದಾಳಿ

ಕಲಬುರಗಿಯ ಹೊರ ವಲಯದಲ್ಲಿನ ಖಣದಾಳ ಬಳಿಯ ಫಾರ್ಮ್ ಹೌಸ್ ಮೇಲೆ ದಾಳಿ ಪರಿಶೀಲನೆ

ಬೆಳಗ್ಗೆಯಿಂದ ಶೋಧ ಮಾಡುತ್ತಿರೋ ಅಧಿಕಾರಿಗಳು

ಸಿಂಧನೂರಿನಲ್ಲೂ ದಾಳಿ ಮಾಡಿ ಪರಿಶೀಲನೆ


ವರದಿ : ಮಲ್ಲಿಕಾರ್ಜುನ ಸಂಗೋಳಗಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">