ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ
ಲಿಂಗಸೂಗೂರಿನ ಹುಲಿಗುಡ್ಡ ದಲ್ಲಿ ಸುಶೀಲಮ್ಮ ಪತ್ತಾರ ಇವರ ಮನೆಯಲ್ಲಿ ಕುಟುಂಬ ಸಮೇತರಾಗಿ ಪರಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಯಿತು. ಪುಷ್ಪಾಲಂಕಾರ,ಮಂಗಳಾರತಿ, ನೈವೇದ್ಯ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು.ಪರಿಸರ ಸ್ನೇಹಿ ಗಣೇಶನನ್ನು ತಯಾರಿಸಲು ಹುತ್ತಿನ ಮಣ್ಣು, ಹುಲ್ಲು,ನೀರು ಮಿಶ್ರಿತವಾಗಿ ತಯಾರಿಸಲಾಗಿದೆ.
ಈ ಸಂದರ್ಭದಲ್ಲಿ ನಾಗಪ್ಪ ಬಡಿಗೇರ,ಸುಶೀಲಮ್ಮ, ಲಕ್ಷೀದೇವಿ,ಮೌನೇಶ ಉನಕುಂಟಿ,ಕಾಮಾಕ್ಷಿ, ಸುನಂದ,ಸಾವಿತ್ರಿ,ಮಲ್ಲೇಶ ಬಡಿಗೇರ,ನಿರ್ಮಲ,ಗಣೇಶ ಪತ್ತಾರ, ಚನ್ನಪ್ಪ ಕೆ.ಹೊಸಹಳ್ಳಿ, ಈರಮ್ಮ,ಶೇಕಮ್ಮ,ಕಿರಣ ಕುಮಾರ,ಗುರುರಾಜ ಪತ್ತಾರ ಇನ್ನೂ ಹಲವರಿದ್ದರು.