ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಬಿಂಡಿಗನವಿಲೆ ಹೋಬಳಿ ಹಡೆನಹಳ್ಳಿ ಗ್ರಾಮದ ಯುವಕ ಯೋಗೇಶ್ ವಿಷ ಸೆವಿಸಿ ಪ್ರಾಣ ತ್ಯಜಿಸಿರುವ ದುರದೈವಿ
ಯೋಗೇಶ್ ಎಂಬವನು ಸುಮಾರು ನಾಲ್ಕು ವರ್ಷಗಳಿಂದ ಪಿಡ್ಡೆಕೊಪ್ಪಲು ಗ್ರಾಮ ಬಿಂಡಿಗನವಿಲೆ ಹೋಬಳಿ ನಾಗಮಂಗಲ ತಾಲೂಕಿನ ಲಕ್ಷ್ಮಣ ರವರ ಪುತ್ರಿ ಯಶಸ್ವಿನಿ ಎಂಬ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದು ಆ ಹುಡುಗಿಯೂ ಕೂಡ ಪ್ರೀತಿ ಮಾಡುತ್ತಿದ್ದು ಪರಸ್ಪರ ಹೊಂದಾಣಿಕೆಯಲ್ಲಿ ಇರುತ್ತಾರೆ ನಂತರ ತಮ್ಮ ತಮ್ಮ ಮನೆಗೆ ತಿಳಿಸಿ ಮದುವೆ ಹಾಗಲು ತೀರ್ಮಾನಿಸಿರುತ್ತಾರೆ....
ಆದರೆ ಅಲ್ಲಿಗೆ ಎಂಟ್ರಿ ಆದವನೇ ವೇದ ಎಂಬ ಯುವಕ
ಲಾಲಿನಕೆರೆ ಗ್ರಾಮ ನಾಗಮಂಗಲ ತಾಲೂಕು ಇವನು ಯುವಕ ಮತ್ತು ಯುವತಿಯ ಗೆಳೆಯನಾಗಿದ್ದು ಇವರ ಪ್ರೀತಿಯ ಮದ್ಯ ಬಿರುಕು ನೋಡಲು ಇವನೇ ಕಾರಣವಾಗುತ್ತಾನೆ. ಕೊನೆಗೆ ಆ ಯುವತಿಯನ್ನು ವೇದ ಎಂಬ ಯುವಕನೇ ಪ್ರೀತಿಯ ಬೆಳಗೆ ಬೀಳಿಸಿಕೊಂಡು ಯೋಗೇಶ್ ಎಂಬವನಿಗೆ ಮೋಸ ಮಾಡಲು ಎತ್ತಿಸುತ್ತಾರೆ
ಇದಲ್ಲದೆ ತಿಳಿದ ಯೋಗೇಶ್ ಗೆಳೆಯನ ಮೋಸ ನೋಡಿ ವಿಷಸೇವಿಸಿ ಪ್ರಾಣ ಬಿಟ್ಟಿರುತ್ತಾನೆ...