Siruguppa : ವಿಶ್ವ ಹಿರಿಯ ನಾಗರೀಕ ದಿನಾಚರಣೆಯ ಪ್ರಯುಕ್ತ ಪ್ರಶಸ್ತಿ ಪ್ರಧಾನ

 

ವಿಶ್ವ ಹಿರಿಯ ನಾಗರಿಕರ ದಿನ ಸಿರುಗುಪ್ಪದ ಎ ಅಬ್ದುಲ್ ನಬಿ ಪ್ರಥಮ ಜೆ ನಾಗೇಂದ್ರ ಗೌಡ ದ್ವಿತೀಯ ಸ್ಥಾನ ಪಡೆದ ಪ್ರಶಸ್ತಿಗಳ ಸ್ವೀಕಾರ

ಸಿರುಗುಪ್ಪ ಎ. ಅಬ್ದುಲ್ ನಬಿ ಪ್ರಥಮ ಮತ್ತು ಜೆ ನಾಗೇಂದ್ರ ಗೌಡ ದ್ವಿತೀಯ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪ್ರಶಸ್ತಿ ಹಾಗೂ ಬಹುಮಾನವನ್ನು ಕರ್ನಾಟಕ ಸರ್ಕಾರ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬಳ್ಳಾರಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಬಳ್ಳಾರಿ ನಗರದ ಪಾರ್ವತಿ ನಗರ ಪೊಲೀಸ್ ಜಿಮ್ ಕಾನದಲ್ಲಿ ನಡೆದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧಿಗಳಲ್ಲಿ ವಿಜೇತರಾದ ಹಿರಿಯ ನಾಗರಿಕರಿಗಾಗಿ ಬಹುಮಾನವನ್ನು ಮತ್ತು ಪ್ರಶಸ್ತಿಯನ್ನು ಗೌರವಿಸಿ ಬಳ್ಳಾರಿ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣ ಅಧಿಕಾರಿ ಹೆಚ್ಎಂ ಗೋವಿಂದಪ್ಪ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆಎಚ್ ವಿಜಯಕುಮಾರ್ ಡಿವೈಎಸ್ಪಿ ಸೋಮಶೇಖರ್ ಹಿರಿಯ ಸಾಹಿತಿ ಸಿಜಿ ಹಂಪಣ್ಣ ಜಿಲ್ಲಾ ಬಾಲಕಾರ್ಮಿಕರ ರಕ್ಷಣಾಧಿಕಾರಿ ರಾಮಕೃಷ್ಣ ಅವರಿಂದ ಪ್ರಶಸ್ತಿಪತ್ರಗಳು ಮತ್ತು ಬಹುಮಾನವನ್ನು ಎ.ಅಬ್ದುಲ್ ನಬಿ ಮತ್ತು ಜೆ. ನಾಗೇಂದ್ರ ಗೌಡ ಅವರು ಸ್ವೀಕರಿಸಿದರು.

  ವರದಿಗಾರ  ಡಿ  ಆಲಂಬಾಷ

Previous Post Next Post

Contact Form

f="https://unpkg.com/video.js/dist/video-js.css" rel="stylesheet">