ಲಾರಿ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ
ಅಪಘಾತದ ತೀವ್ರತೆಗೆ ಬೆಚ್ಚಿಬಿದ್ದ ನೋಡುಗರು,
ತಲೆಯ ಮೇಲೆ ಲಾರಿ ಹರಿದು ಮಹಿಳೆಯ ತಲೆ ಛಿದ್ರ ಛಿದ್ರ,
ಜಿಲ್ಲೆಯ ಸಿರುಗುಪ್ಪ ಪಟ್ಟಣದ ಬಳ್ಳಾರಿ ರಸ್ತೆಯಲ್ಲಿ ದುರ್ಘಟನೆ,
ಸಿರುಗುಪ್ಪ ನಗರದ ಬಳ್ಳಾರಿ ರಸ್ತೆಯಲ್ಲಿ ಭೀಕರ ಅಪಘಾತ,
ದುರ್ಘಟನೆಯಲ್ಲಿ ಮಹಿಳೆ ದುರ್ಮರಣ,
ಘಟನೆಯಲ್ಲಿ 54 ವರ್ಷದ ನೀಲಮ್ಮ ಮಹಿಳೆ ಮೃತ,
ಅಪಘಾತದಲ್ಲಿ ಬೈಕ್ ಸವಾರಿನಿಗೆ ಗಂಭೀರ ಗಾಯಗಳು,
ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಲಾರಿ ವಾಹನ ಚಕ್ರಕ್ಕೆ ಬಿದ್ದು ಸ್ಥಳದಲ್ಲಿ ಮೃತ,
ಮೃತಪಟ್ಟ ಮಹಿಳೆ ಸಿರುಗುಪ್ಪ ತಾಲೂಕಿನ ತಾಳೂರು ಗ್ರಾಮದ ನಿವಾಸಿ,
ಲಾರಿ ಚಾಲಕನನ್ನು ವಶಕ್ಕೆ ಪಡೆದ ಸಿರುಗುಪ್ಪ ಪೊಲೀಸರು,
ಸಿರುಗುಪ್ಪ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಮೃತ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನೆ,
ಸಿರುಗುಪ್ಪ ನಗರದ ಸಬ್ ರಿಜಿಸ್ಟರ್ ಕಚೇರಿಗೆ ದಂಪತಿಗಳು ಆಗಮಿಸಿದ್ದರು,
ಕೆಲಸ ಮುಗಿಸಿಕೊಂಡು ಊರಿಗೆ ತೆರಳುವು ವೇಳೆ ರಸ್ತೆ ಅಪಘಾತ.
