ತೆಲಾಂಗಣ ಚುನಾವಣೆ ಬಿಎಸ್ಆರ್ ಗೆ ತಿರಸ್ಕಾರ ಕೈಗೆ ಜೈ ಎಂದು ಮತದಾರರು ಡಾ.ನಾಗವೇಣಿ.
ತೆಲಾಂಗಣ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಈ ಬಾರಿ ಭಾರತೀಯ ರಾಷ್ಟ್ರೀಯ ಸಮಿತಿ ಪಕ್ಷಕ್ಕೆ ಮತದಾರರು ಧಿಕ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿ ಕೈ ಗೆ ಜೈ ಎಂದಿದ್ದಾರೆ ಎಂದು ರಾಯಚೂರು ಮಹಿಳಾ ಜಿಲ್ಲಾಧ್ಯಕ್ಷ ಡಾ ನಾಗವೇಣಿ ಎಸ್ ಪಾಟೀಲ್ ತಿಳಿಸಿದ್ದಾರೆ.
ತೆಲಂಗಾಣ ವಿಧಾನಸಭಾ ಚುನಾವಣೆ ಘೋಷಣೆ ಮುನ್ನ ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಬೇಕೆಂದು ಲೆಕ್ಕಾಚಾರದಂತೆ ಪಕ್ಷಕ್ಕೆ ಬಹುಮತ ನೀಡಿದ್ದಾರೆ ಎಂದು ಎಲ್ಲಾ ಸಮೀಕ್ಷೆಗಳು ಹೇಳಿದವು
2023ರ ನಾಲ್ಕು ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಬಹುಮತ ಪಡಿದಿದೆಯೆಂದು ಬೀಗುತ್ತಿದೆ ಆದರೆ ಇದು ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಆಗಬಹುದು ಎಂದು ಗಡಿಭಾಗದ ಜಿಲ್ಲೆಯಲ್ಲಿ ಗದ್ವಾಲ್ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸರಿತಾ ಅವರು ಸ್ವಲ್ಪ ಮತಗಳಿಂದ ಸೋತಿರಬಹುದು ಆದರೆ ಈ ಫಲಿತಾಂಶ ಸೋತು ಗೆದ್ದಂತೆ ಎಂದು ಡಾ ನಾಗವೇಣಿ ಯವರು ಹೇಳಿದರು.
*ರಿಪೋರ್ಟರ್ ಮೆಹಬೂಬ ಮೊಮೀನ.*