ವಾಸವಿ ವಿವಿದೊದ್ದೆಶ ಸಹಕಾರಿ ಸಂಘದ ನೂತನ ಕ್ಯಾಲೆಂಡರ್ ಬಿಡುಗಡೆ...
ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣದ ವಾಸವಿ ವಿವಿದೊದ್ದೆಶ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಸರ್ವೇಶ್ವರ ಮಠದ ಗುರು ಗುಂಡಯ್ಯ ಅಪ್ಪಾಜಿ ಅವರಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿಸಲಾಯಿತು
ನಂತರ ಮಾತನಾಡಿದ ಅವರು ವಾಸವಿ ವಿವಿಧೋದ್ದೇಶ ಸಹಕಾರಿ ಸಂಘವು 24 ವರ್ಷ ಇತಿಹಾಸ ಹೊಂದಿದ್ದು ಸಿಬ್ಬಂದಿಗಳು ಉತ್ತಮ ಸೇವೆ ಸಲ್ಲಿಸುತ್ತಿರುವುದು ಬಹಳ ಸಂತೋಷದ ವಿಷಯವಾಗಿದೆ. ಈ ಸಹಕಾರಿ ಸಂಘವು ಇನ್ನು ಎತ್ತರಕ್ಕೆರಲಿ ಎಂದು ಹೇಳಿದರು.
ರಿಪೋರ್ಟರ್ ಮೆಹಬೂಬ ಮೊಮೀನ.
Tags
ಟಾಪ್ ನ್ಯೂಸ್