ಕಂಪ್ಲಿ ಪೋಲಿಸ್ ಪ್ರಕಟಣೆ
ಸಿ.ಹನುಮಂತ ತಂದೆ ಮಾಕಪ್ಪ, (ವಯಸ್ಸು 70 ವರ್ಷ ) ಎಂಬುವವರು ಕಾಣೆಯಾಗಿದ್ದು,ಇವರು ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಕೋಲು ಮುಖ, ಗೋಧಿ ಮೈ ಬಣ್ಣ,ಅಂದಾಜು 5.4 ಅಡಿ ಎತ್ತರ, ಸಾದಾ ಕಪ್ಪು ಬಣ್ಣದ ಕೂದಲು ಹೊಂದಿದ್ದಾರೆ.
ಮನೆಯಿಂದ ಹೋಗುವಾಗ ಬಿಳಿ ಬಣ್ಣದ ತುಂಬು ತೋಳಿನ ಅಂಗಿ ಮತ್ತು ಕಂದು ಬಣ್ಣದ ಪ್ಯಾಂಟ್ ಧರಿಸಿದ್ದರು, ಕನ್ನಡ, ತೆಲುಗು ಭಾಷೆ ಮಾತನಾಡಬಲ್ಲರು.
ಇನ್ನೂ ಈ ಪ್ರಕರಣ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಸಂಪರ್ಕಿಸಿ : ಪಿ.ಐ ಕಂಪ್ಲಿ ಪೋಲಿಸ್ ಠಾಣೆ : 8277977722 / 9480803038