ಭತ್ತದ ಗದ್ದೆಯಲ್ಲಿ ಮೊಸಳೆ ಪ್ರತ್ಯಕ್ಷ
ಪಟ್ಟಣದ ಸಣಾಪುರ ರಸ್ತೆ ಬಳಿಯ ಬೆಂಗಿ ಬೀರಲಿಂಗೇಶ್ವರ ಎಂಬ ರೈತರ ಭತ್ತದ ಗದ್ದೆಯಲ್ಲಿ ಗುರುವಾರ 10 ವರ್ಷದ ಹೆಣ್ಣು ಮುಸುಳಿ ಎಂದು ಪ್ರತ್ಯಕ್ಷವಾಗಿದೆ. ಮೊಸಳೆಯನ್ನು ಕಂಡ ರೈತರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಅನಿಮಲ್ ಕಂಜೂರ್ಷನ್ ಟ್ರಸ್ಟ್ ನ ಅಧಿಕಾರಿಗಳಾದ ವೇಣುಗೋಪಾಲ್ ಮಲ್ಲಿಕಾರ್ಜುನ್, ಅರಣ್ಯ ಇಲಾಖೆ ಅಧಿಕಾರಿಗಳಾದ ರಾಘವೇಂದ್ರ, ನಾಗರಾಜ್ ಭೇಟಿ ನೀಡಿ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಮೊಸಳೆಯನ್ನು ಮುಸ್ಟೂರು ಘಾಟ್ ಬಳಿಯ ಹೊಳೆಯಲ್ಲಿ ಬಿಡಲಾಗಿದೆ. ಈ ಸಂದರ್ಭದಲ್ಲಿ ರೈತರದ ಬೀರಲಿಂಗೇಶ್ವರ, ವಿರುಪಣ್ಣ ಇದ್ದರು.
Siddi TV Kampli : 6360633266
Tags
ಟಾಪ್ ನ್ಯೂಸ್