ರಾಯಚೂರು ಜಿಲ್ಲೆಯಲ್ಲಿ ಸತತ ನಾಲ್ಕನೇ ಬಾರಿಗೆ ನಾಲ್ಕನೇ ವರ್ಷದ ದಿವಂಗತ ಖಲೀಲ್ ಖಾನ್ ಸಾಬ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 15 ದಿನಗಳ ಒಂದು ಟೂರ್ನಮೆಂಟ್ ರಾಯಚೂರು ಜಿಲ್ಲೆಯ ರೈಚೂರ್ ಪಟ್ಟಣದ ಹೃದಯ ಭಾಗದಲ್ಲಿರುವ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸುಮಾರು 50ಕ್ಕೂ ಹೆಚ್ಚು ತಂಡಗಳು ಸ್ಥಳೀಯ ಮತ್ತು ಕರ್ನಾಟಕ ರಾಜ್ಯದಿಂದ ಬಂದು ಕ್ರಿಕೆಟ್ ಟೂರ್ನಮೆಂಟನಲ್ಲಿ ಭಾಗವಹಿಸಿದ್ದರು ದಿವಂಗತ ಖಲೀಲ್ ಖಾನ್ ಸಾಬ್ ರವರ ಜೇಷ್ಠ ಸುಪುತ್ರರಾದ ಸಮಾಜ ಸೇವಕರು ರಾಜಕೀಯ ಯುವ ಮುಖಂಡರು ಜನಾಬ್ ಫೈಸಲ್ ಖಲೀಲ್ ಖಾನ್ ಹಾಗೂ ಅದರದ್ದೀನ್ ರಾಣಾ ರವರ ಸಂಯುಕ್ತ ಆಶ್ರಯದಲ್ಲಿ ನಡೆದ ಫೈನಲ್ ಪಂದ್ಯವಳವಳ್ಳಿ ಹೆಚ್‍ಬಿ ಲೆವೆನ್ ತಂಡ ಫೈನಲಿನಲ್ಲಿ ಮೊದಲ ಬಹುಮಾನ 2 ಲಕ್ಷ ರೂಪಾಯಿ ಅದೇ ರೀತಿ ರನ್ನರಪ್ ತಂಡ ಯುವನಿಕ್ ಲೆವೆನ್ ತಂಡವು 1 ಲಕ್ಷ ಹಾಗೂ ಟ್ರಾಫಿ ಎನ್ನು ಗೆದ್ದು ರೈಚೂರ್ ಜಿಲ್ಲೆಯ ಇತಿಹಾಸದಲ್ಲಿ ಉತ್ತಮವಾದ ಟ್ರಾಫಿ ಹಾಗೂ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿರುವಂತಹ ಫೈಸಲ್ ಖಾನರಿಗೆ ಧನ್ಯವಾದಗಳು ರಾಯಚೂರು ಜಿಲ್ಲೆಯ ಸಮಸ್ತ ಕ್ರೀಡಾಪಟುಗಳು ತುಂಬಾ ವಿಜೃಂಭಣೆಯಿಂದ ಕೆ ಕೆ ಪಿ ಎಲ್ ಕ್ರಿಕೆಟ್ ಟೂರ್ನಮೆಂಟ್ ಅನ್ನು ಜರುಗಿಸಿದ ಕ್ಕೆ ಧನ್ಯವಾದಗಳು ಕೋರಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಹಮ್ಮದ್ ಮಮ್ತಾಜ್ ಮಹಮ್ಮದ್ ಎಜಾಜ್ ಸೈಯದ್ ಅಫ್ರೋಜ್ ಖಾದ್ರಿ ಗುರು ಜಾವೇದ್ ಖಾನ್ ಸೇರಿದಂತೆ ಪೈಸಲ್ ಖಾನ್ ಅಭಿಮಾನಿ ಬಳಗ ಹಾಗೂ ಅನೇಕ ಕ್ರೀಡಾ ಪ್ರೇಮಿಗಳು ಕ್ರೀಡಾ ವೀಕ್ಷಕರು ಉಪಸ್ಥಿತಿ ಇದ್ದರೂ.
Tags
ಕ್ರೀಡೆ