ಬೆಂಕಿ ಕೆನ್ನಲಿಗೆಗೆ 5 ಬಣವಿಗಳು ಭಸ್ಮ,
ಕುರುಗೋಡು ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಘಟನೆ,
ಕಿಡಿಗೇಡಿಗಳ ಕೃತ್ಯಕ್ಕೆ ಭಸ್ಮವಾದ ಬಣವಿಗಳು,
ಸುಮಾರು 2 ಲಕ್ಷ ಬೆಲೆ ಬಾಳುವ ಮೇವಿನ ಬಣವಿಗಳು,
ಬೇಸಿಗೆ ಧಗೆಗೆ ಬಹುಬೇಗ ಒತ್ತಿಕೊಂಡು ಉರಿದ ಬಣವಿಗಳು,
ಅಗ್ನಿ ಶಾಮಕದಳ ವಾಹನ ಬರುವುದರೊಳ್ಳಗೆ ಸುಟ್ಟು ಕರಕಲಾಗಿದ್ದ ಬಣವಿಗಳು,
ಹೆಚ್ಚಿನ ಆನಾಹುತ ವಾಗುವುದನ್ನು ತಪ್ಪಿಸಿದ ಅಗ್ನಿ ಶಾಮಕ ದಳ,
ಹಣಕೊಟ್ಟು ತಂದಾಕ್ಕಿದ್ದ ಮೇವು ಭಷ್ಮವಾಗಿದ್ದರಿಂದ ಕಣ್ಣೀರಿಟ್ಟ ಬಣವಿ ಮಾಲೀಕರು,
ಎಮ್ಮಿಗನೂರು ಗ್ರಾಮದ ಇಟ್ಟಿಗೆ ರಸ್ತೆಯಲ್ಲಿರುವ ಬಣವಿಗಳು ಭಷ್ಮ.
(ಕುರುಗೋಡು : ವಿದ್ಯುತ್ ತಂತಿ ತಗುಲಿ ಸುಟ್ಟು ಕರಕಲಾದ ಲಾರಿ)
Tags
ಟಾಪ್ ನ್ಯೂಸ್