ನವದೆಹಲಿ: Facebook, WhatsApp and Instagram Server Down- ಈಗ ಸೋಷಿಯಲ್ ಮೀಡಿಯಾ (Social Media) ದುನಿಯಾ. ಎಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಸೋಷಿಯಲ್ ಮೀಡಿಯಾ ಅವಲಂಭಿತವಾಗಿಯೇ ಇವೆ. ಈ ಮಾತಿಗೆ ಪೂರಕ ಎನ್ನುವಂತೆ ನಿನ್ನೆ (ಸೋಮವಾರ) ಸಂಜೆ ಬರೀ 1 ಗಂಟೆ ಫೇಸ್ಬುಕ್ (Facebook) ವಾಟ್ಸ್ಅಪ್ (Whatsapp) ಮತ್ತು ಇನ್ಸ್ಟಾಗ್ರಾಮ್ (Instagram) ಸರ್ವರ್ ಸ್ಥಗಿತ ಆಗಿದ್ದರಿಂದ ಜಾಗತಿಕ ಆರ್ಥಿಕತೆ (Global Economy) ಭಾರೀ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ.
ಹೊಸದಿಲ್ಲಿ : ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್ ಮಂಗಳವಾರ ಸರ್ವ‌್ರ ಡೌನ್ ಸಮಸ್ಯೆ ಅನುಭವಿಸಿದೆ ಎಂದು ವರದಿಯಾಗಿದೆ. ಇದರಿಂದಾಗಿ ಲಕ್ಷಾಂತರ ಬಳಕೆದಾರರು ತಮ್ಮ ಖಾತೆಗಳಿಗೆ ಲಾಗಿನ್ ಮಾಡಲು ಸಾಧ್ಯವಾಗುತ್ತಿಲ್ಲ. ಜಗತ್ತಿನಾದ್ಯಂತ ಬಳಕೆದಾರರು ತಮ್ಮ Facebook ಪ್ರೊಫೈಲ್‌ಗಳನ್ನು ಪ್ರವೇಶಿಸಲಾಗದೇ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ವರದಿ ಮಾಡಿದ್ದಾರೆ.
ಏಕಾಏಕಿ ಖಾತೆಗಳು ಲಾಗೌಟ್ ಆಗಿರುವುದು ಏಕೆ?ಎನ್ನುವುದು ಬಳಕೆದಾರರ ಪ್ರಶ್ನೆಯಾಗಿದೆ. ತನ್ನಷ್ಟಕ್ಕೆ ತಾನೇ ಲಗೌಟ್ ಆಗಿದ್ದರಿಂದ ಪಾಸ್ವರ್ಡ್ ಮರೆತವರು ಮತ್ತು ಬೇರೆಯವರ ಕಡೆಯಿಂದ ಫೇಸ್ಟುಕ್ ಖಾತೆಸೃ ಷ್ಟಿಸಿಕೊಂಡವರಿಗೆ ಮತ್ತೆ ಲಾಗಿನ್ ಆಗುವುದು ಹೇಗೆ ಎನ್ನುವ ಚಿಂತೆ ಕಾಡತೊಡಗಿದೆ.
ಯಾರು ಹೆದರುವ ಅವಶ್ಯಕತೆ ಇಲ್ಲ, ಇನಸ್ಟಗ್ರಾಂ ಮತ್ತು ಫೇಸ್ಬುಕ್ ಸರ್ವರ್ ಸ್ಥಗಿತವಾಗಿದೆ. ಕೆಲವೇ ಗಂಟೆಗಳಲ್ಲಿ ಪುನಃ ಎಲ್ಲಾ ಖಾಲೆಗಳು ಮೊದಲಿನಂತೆ ಕಾರ್ಯನಿರ್ವಹಿಸುತ್ತವೆ ಎಂದು ಮೂಲಗಳು ತಿಳಿಸಿವೆ.
ಸರ್ವರ್ ಡೌನ್ ಆಗಿದೆ ಅಷ್ಟೇ...
ಕಂಪ್ಲಿಯ ಸುದ್ದಿಗಳಿಗಾಗಿ WhatsApp Group ಸೇರಿ
https://chat.whatsapp.com/JyFRzNNGt2YAuAjfyLkbf1
ರಘುವೀರ್, ಸಿದ್ದಿ ಟಿವಿ