Thurvihal : ಪಟ್ಟಣದಲ್ಲಿ ನಾಳೆ ವಿದ್ಯುತ್ ವ್ಯತ್ಯಯ


ಪಟ್ಟಣದಲ್ಲಿ ನಾಳೆ ವಿದ್ಯುತ್ ವ್ಯತ್ಯಯ.

ತುರುವಿಹಾಳ ಪಟ್ಟಣ ದಲ್ಲಿರುವ  ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣೆ ಕೆಲಸದ ನಿಮಿತ್ತ 22-03-2024 ರಂದು 110/33/11ಕೆವಿ ಬೆಳಿಗ್ಗೆ 10:00 ಇಂದು ಮದಾಹ್ನ 01:00 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. 

ಆದಕಾರಣ ತುರುವಿಹಾಳ, ಶ್ರೀನಿವಾಸ ಕ್ಯಾಂಪ್, ಬಸವಣ್ಣ ಕ್ಯಾಂಪ್, ಸತ್ಯನಾರಾಯಣ ಕ್ಯಾಂಪ್, ಗುಂಜಳ್ಳಿ ಕ್ಯಾಂಪ್, ಗುಂಜಳ್ಳಿ, ಕೆ.ಹೊಸಳ್ಳಿ, 7ನೇ ಮೈಲ್ ಕ್ಯಾಂಪ್, ಮಲ್ಲದಗುಡ್ಡ, ಅರಳಹಳ್ಳಿ, ವಿರುಪಾಪುರ, 4ನೇಮೈಲ್ ಕ್ಯಾಂಡ್, 3ನೇ ಮೈಲ್ ಕ್ಯಾಂಪ್, ಹತ್ತಿಗುಡ್ಡ, ಕಲ್ಮಂಗಿ, ಚಿಕ್ಕಬೇರ್ಗಿ, ಹಿರೆಬೇರ್ಗಿ, ಉಮಲೂಟಿ, ವೀರಾಪುರ, ಬುಕ್ಕನಟ್ಟಿ, ಯು.ಮುಳ್ಳೂರು ಮತ್ತು ಹೊಸೂರು ಈ ಎಲ್ಲಾ ಗ್ರಾಮಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ.

*ರಿಪೋರ್ಟರ್ ಮೆಹಬೂಬ ಮೊಮೀನ.*

Previous Post Next Post

Contact Form

f="https://unpkg.com/video.js/dist/video-js.css" rel="stylesheet">