Dharwad : ಕರ್ನಾಟಕ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ ಸಂಜಯ್ ಮಾಲಗತ್ತಿರವರಿಗೆ ಮಾಧ್ಯಮ ಮಿತ್ರರಿಂದ ಸನ್ಮಾನ


ಧಾರವಾಡ : 

ಧಾರವಾಡ ಕರ್ನಾಟಕ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಕಾರ್ಯಭಾರ ವಹಿಸಿಕೊಂಡ ಡಾ ಸಂಜಯ ಮಾಲಗತ್ತಿ ಅವರಿಗೆ ಧಾರವಾಡ ಮಾದ್ಯಮದವರಿಂದ ಸನ್ಮಾನ ಮಾಡಲಾಯಿತು.

 ‌ಈ ವೇಳೆ ಹಿರಿಯ ವರದಿಗಾರರಾದ ಬಸವರಾಜ್ ಹೊಂಗಲ್,‌ ವಿಶ್ವನಾಥ ಕೋಟಿ, ರವಿ ಕಗ್ಗಣ್ಣವರ, ಜಾವಿದ ಅಧೋನಿ, ಬಾಳನಗೌಡ್ರ, ಮಹಾಂತೇಶ ಕಣವಿ, ಶ್ರೀಧರ ಮುಂಡರಗಿ, ವಿಠಲ್ ಕರಡಿಗುಡ್ಡ, ಗುರು ಕಟ್ಟಿಮನಿ, ಪ್ರಶಾಂತ ದಿನ್ನಿ, ಮಂಜುನಾಥ್ ಗಿರಿಯಾಲ್ ಉಪಸ್ಥಿತರಿದ್ದರು.‌


Previous Post Next Post

Contact Form

f="https://unpkg.com/video.js/dist/video-js.css" rel="stylesheet">