Kampli : ತೋರಣಗಲ್ ಕಾಲುವೆಯಲ್ಲಿ ಕಾಲು ಜಾರಿ ಬಿದ್ದ ಎಮ್ಮಿಗನೂರು ಯುವಕ


ತೋರಣಗಲ್ ಕಾಲುವೆಯಲ್ಲಿ ಕಾಲು ಜಾರಿ ಬಿದ್ದ ಎಮ್ಮಿಗನೂರು ಯುವಕ

ಕಂಪ್ಲಿ : ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ಲಸ್ಕರ್ ಜಡಿಮೂರ್ತಿ ಇವರ ಮಗ  ಅಜಯ್ ಕುಮಾರ್ ವಯಸ್ಸು (15) ಖಾಸಗಿ ಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದು, ಶನಿವಾರ ಮಧ್ಯಾಹ್ನ ತೋರಣಗಲ್ ಹತ್ತಿರ ಕುರೆಕುಪ್ಪ ಕಾಲುವೆಯಲ್ಲಿ  ಸ್ನಾನ ಮಾಡೋಕೆ ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಕೆಳಗಡೆ ಬಿದ್ದು ಸಾವನ್ನಪ್ಪಿದ್ದಾನೆ.

ಭಾನುವಾರ ಸಂಜೆ ಎಮ್ಮಿಗನೂರು ವೀರಶೈವ ರುದ್ರ ಭೂಮಿಯಲ್ಲಿ ಇವರ ಅಂತ್ಯಕ್ರಿಯ ಜರುಗಲಿದೆ. ಆತ್ಮಕ್ಕೆ ಶಾಂತಿ ಸಿಗಲಿಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">