Devasamudra : 46ನೇ ವರ್ಷದ ಶ್ರೀ ಮಹಾದಾಸೋಹಿ ಕಲಬುರ್ಗಿ ಶ್ರೀ ಶರಣಬಸವೇಶ್ವರರ ಪುರಾಣ ಪ್ರಾರಂಭ

ದೇವಸಮುದ್ರ: ದೇವಸಮುದ್ರ ಹಿರೇಮಠದಲ್ಲಿ 46ನೇ ವರ್ಷದ ಶ್ರೀ ಮಹಾದಾಸೋಹಿ ಕಲಬುರ್ಗಿ ಶ್ರೀ ಶರಣಬಸವೇಶ್ವರರ ಪುರಾಣ ಪ್ರಾರಂಭ ಗುರು ಹಿರಿಯರ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಲಾಯಿತು. ಹಿರೇಮಠದ ವೇದಮೂರ್ತಿ ಎಚ್ ಎಂ ವಿರೂಪಾಕ್ಷಯ್ಯ ತಾತನವರು ದಿವ್ಯ ಸಾನಿಧ್ಯ ವಹಿಸಿದ್ದರು, ಊರಿನ ಪ್ರಮುಖರಾದ ಮಾಜಿ ಎಪಿಎಂಸಿ ಅಧ್ಯಕ್ಷರಾದ ಕಡೆಮನೆ ಪಂಪಾಪತಿ, ಎಚ್ ಎಂ ಪ್ರಭುಸ್ವಾಮಿ, ಎಚ್ ಎಂ ದೊಡ್ಡಯ್ಯ ಸ್ವಾಮಿ, ಎಚ್ ಎಂ ಮಲ್ಲೇಶಯ್ಯ ಸ್ವಾಮಿ,ಹಿರಿಯರಾದ ಅರಳೆ ನಾಗಪ್ಪ, ತಿಪ್ಪೆರುದ್ರಪ್ಪ, ಚಂದ್ರಪ್ಪ, ಗಣೇಶ ಗೌಡ, ಜಂಬೂನಾಥ ಗುಡ್ಡದ, ಪಂಪಾಪತಿ, ತಿಮ್ಮಾರೆಡ್ಡಿ, ಬಸಪ್ಪ ಮತ್ತು ಎಚ್ ಎಂ ದೊಡ್ಡಬಸಯ್ಯ ಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">