Viral : ನಾಳೆ ವಿಶ್ವದೆಲ್ಲೆಡೆ ಇಂಟರ್ನೆಟ್‌ ಸ್ಥಗಿತ ಸಾಧ್ಯತೆ

ಜನವರಿ 16 ರಂದು ವಿಶ್ವದೆಲ್ಲೆಡೆ ಇಂಟರ್ನೆಟ್‌ ಸ್ಥಗಿತ.. ಸೋಶಿಯಲ್‌ ಮಿಡಿಯಾ, ಆನ್‌ಲೈನ್‌ ವಹಿವಾಟು‌ ಬಂದ್‌?!

No Internet: ಇಂಟರ್ನೆಟ್‌ ಇಲ್ಲದೆ ಜಗತ್ತು ನಡೆಯುವುದೇ ಇಲ್ಲ ಪರಿಸ್ಥಿತಿ ಬಂದಿದೆ, ಬೆಳಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವ ವರೆಗೂ ಜನ ಇಂಟರ್ನೆಟ್‌ನ ಮೇಲೆ ಆವಲಂಭಿತರಾಗಿರುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಜನವರಿ 16 ರಂದು ಇಂಟರ್‌ನೆಟ್‌ ಸ್ಥಗಿತಗೊಳ್ಳಲಿದೆ, ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇದನ್ನು ನೋಡಿ ಇಂಟರ್‌ನೆಟ್‌ ಬಳಕೆದಾರರು ಶಾಕ್‌ ಆಗಿದ್ದಾರೆ.

ಸಿಂಪ್ಸನ್ಸ್ ಕಾರ್ಟೂನ್‌‌, ನಾಳೆ ಇಂಟರ್‌ನೆಟ್‌ ಇರುವುದಿಲ್ಲ ಎಂದು ಭವಿಷ್ಯ ನುಡಿದಿದೆ. ಈ ಮುಂಚೆ  ಸಿಂಪ್ಸನ್ಸ್ ಕಾರ್ಟೂನ್‌‌ ನುಡಿದ ಎಲ್ಲಾ ಭವಿಷ್ಯವಾಣಿಗಳು ನಿಜವಾಗಿದ್ದು, ಈ ಭವಿಷ್ಯ ನಿಜವಾದರೆ ನಾಳೆ ಜಗತ್ತಿನಾದ್ಯಂತ ಇಂಟರ್‌ನೆಟ್‌ ಇರುವುದಿಲ್ಲ ಎಂಬ ಸುದ್ದಿ ಸಾಕಷ್ಟು ಸುದ್ದಿ ಸಿಕ್ಕಾಪಟ್ಟೆ ಶಾಕ್‌ ನೀಡಿದೆ.

ಒಂದು ದೊಡ್ಡ ಶಾರ್ಕ್‌ ಬಂದು ಸಮುದ್ರದ ಮಧ್ಯೆ ಇರುವ ತಂತಿಯನ್ನು ಕತ್ತರಿಸಲಿದ್ದು, ಇಂಟರ್‌ನೆಟ್‌ ಇಲ್ಲದಂ ತೆಜಗತ್ತು ಸ್ಥಬ್ದಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಈ ಕಾರ್ಟೂನ್‌ನಲ್ಲಿ ಈವರೆಗೂ ಪ್ರಸಾರವಾದ ಎಲ್ಲವೂ ಕೂಡ ನಿಜವಾಗಿದೆ. ಇದೀಗ ಈ ಕಾರ್ಟೂನ್‌ನಲ್ಲಿ, ಜನವರಿ 16 ರಂದು ಇಂಟರ್‌ನೆಟ್‌ ಸ್ಥಬ್ದವಾಗಲಿದ್ದು, ಜನರು ಮತ್ತೆ ಮೊದಲಿನಂತೆ ಇಂಟರ್‌ನೆಟ್‌ ಇಲ್ಲದ ಜೀವನ ನಡೆಸುತ್ತಾರೆ ಎಂದು ತೊರಿಸಲಾಗಿದೆ. ಇದೀಗ ಇಂಟರ್‌ನೆಟ್‌ ಇಲ್ಲದೆ ಬದುಕುವುದು ಹೇಗೆ ಎಂಬ ಚಿಂತೆಗೆ ಜನ ಬಿದ್ದಿದ್ದಾರೆ.


Previous Post Next Post

Contact Form

f="https://unpkg.com/video.js/dist/video-js.css" rel="stylesheet">