ಕಂಪ್ಲಿ: ವಿದ್ಯುತ್ ಸಂಬಂಧಿತ ದೂರುಗಳಿದ್ದಲ್ಲಿ ಸಂಪರ್ಕಿಸಿ
ಬಳ್ಳಾರಿ : ಕಂಪ್ಲಿ ಜೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಸಂಬಂಧಿಸಿದ ದೂರುಗಳಿದ್ದಲ್ಲಿ ಕಂಪ್ಲಿ ವ್ಯಾಪ್ತಿಯ ಪವರ್‌ಮ್ಯಾನ್ ಗಳ ಮೊಬೈಲ್ ಸಂಖ್ಯೆಗೆ ಗ್ರಾಹಕರು ಸಂಪರ್ಕಿಸಬಹುದು ಎಂದು ಕಂಪ್ಲಿ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಮಾನ್ಸೂನ್ ಮಳೆಗಾಲ ಇರುವುದರಿಂದ ಮೋಟಾರ್ ಐಪಿ ಸೆಟ್ ಮಾರ್ಗಗಳ ವಿದ್ಯುತ್ ಲೈನ್ ಸಮಸ್ಯೆಗಳಿದ್ದಾಗ ಲೈನ್ ಮ್ಯಾನ್‌ಗಳು ಸರಿಪಡಿಸಿ ನಂತರ ಅನಿರೀಕ್ಷಿತವಾಗಿ ವಿದ್ಯುತ್ ಸರಬರಾಜು ಮಾಡುವ ಅವಕಾಶ ತುಂಬಾ ಇದ್ದು, ಹಾಗಾಗಿ ರೈತ ಬಾಂಧವರು ಕರೆಂಟ್ ಇರುವುದಿಲ್ಲ ಎಂದು ತಿಳಿದು ಯಾವುದೇ ವಿದ್ಯುತ್ ಕಂಬ, ಲೈನ್ ಮತ್ತು (ಟಿಸಿ) ಪರಿವರ್ತಕಗಳನ್ನು ಮುಟ್ಟಬಾರದು.
ಮಳೆಗಾಲದಲ್ಲಿ ವಿದ್ಯುತ್‌ಗೆ ಸಂಬAದಿಸಿದ ಉಪಕರಣಗಳಿಂದ ದೂರವಿರಬೇಕು. ಹೊಲಗಳಲ್ಲಿನ ಬೋರ್‌ವೆಲ್‌ಗಳನ್ನು ಆನ್ ಮತ್ತು ಆಫ್ ಮಾಡುವಾಗ ಬಾಕ್ಸ್/ಸ್ಟಾರ್ಟರ್ ಗಳನ್ನು ಮುಟ್ಟುವಾಗ ಜಾಗ್ರತೆವಹಿಸಬೇಕು.
ಹೊಲ ಮತ್ತು ತೋಟಗಳಲ್ಲಿ ಬೋರ್‌ಗೆ ಎಳೆದುಕೊಂಡು ಹೋಗಿರುವ ವೈಯರ್‌ಗಳ ಮೇಲೆ ನಿಗಾ ವಹಿಸಬೇಕು. ಮುಂಗಾರು ಮಳೆಗಾಲ ಆರಂಭವಾಗುತ್ತಿರುವುದರಿAದ ವಿದ್ಯುತ್ ಅವಘಢಗಳು ಸಂಭವಿಸುವ ಸಾಧ್ಯತೆ ಇದ್ದು ಅದಕ್ಕೆ ಸುರಕ್ಷತೆ, ಎಚ್ಚರಿಕೆ ಮತ್ತು ಜಾಗೃತೆಯಿಂದ ಕೆಲಸ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಕಂಪ್ಲಿ ಗ್ರಾಮೀಣ ಶಾಖೆ:
ಮಹಾಂತೇಶ್ (ಜೆಇ)-9448397533
ಸಣಾಪುರ ಗ್ರಾಪಂ ವ್ಯಾಪ್ತಿಯ ಲೀಲಾವತಿಕ್ಯಾಂಪ್, ಬುಜ್ಜಮ್ಮ ಕ್ಯಾಂಪ್, ನಂ.2-ಮುದ್ದಾಪುರ, ಕೊಂಡಯ್ಯ ಕ್ಯಾಂಪ್ ಗ್ರಾಮಗಳಿಗೆ ತ್ರಿಮೂರ್ತಿ-9901340196.
ಸಣಾಪುರ, ರಾಮದೇವರ ಕ್ಯಾಂಪ್, ಬಸವೇಶ್ವರ ಕ್ಯಾಂಪ್, ಅರಳಹಳ್ಳಿ(ಮಟ್ಟಿ), ಮಾರೆಮ್ಮ ಕ್ಯಾಂಪ್ ಗ್ರಾಮಗಳಿಗೆ ಕುಮಾರಗೌಡ-9743852118. ಮಣ್ಣೂರು ಕ್ಯಾಂಪ್, ನಂ 1 ಇಟಗಿ ಗ್ರಾಮಗಳಿಗೆ ನÁಗರಾಜ-9731289464.
ಹಂಪಾದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಜಾನೂರು, ಚಿಕ್ಕಜಾಯಿಗನೂರು, ಹಂಪಾದೇವನಹಳ್ಳಿ-ನಿಂಗಪ್ಪ(9901873538). ಗೋನಾಳು, ಜೀರಿಗನೂರು, ಕುಂಬಾರ ಕ್ಯಾಂಪ್-ಶಿವಕುಮಾರ(9663561112). ಜೌಕು-ಶಿವರಾಜ(8073452890).
ದೇವಸಮುದ್ರ ಗ್ರಾಪಂ ವ್ಯಾಪ್ತಿಯ ದೇವಸಮುದ್ರ-ಶಾಂತ ಕುಮರ(9148257670). ಕೃಷ್ಣ ನಗರ ಕ್ಯಾಂಪ್-ಭರತ್(8105429255).
*ಕಂಪ್ಲಿ ಶಾಖೆ:*
ವಿನೋದ ಕುಮಾರ್ (ಎಇ)-9480844965.
ರಾಮಸಾಗರ ಗ್ರಾಪಂ ವ್ಯಾಪ್ತಿಯ ರಾಮಸಾಗರ- ಮಲ್ಲಯ್ಯ(6361171496), ಹರಿಪ್ರಸಾದ್(9535267881), ತಿಮ್ಮಪ್ಪ(8970261726). ನಂ.10-ಮುದ್ದಾಪುರ ಗ್ರಾಪಂ ವ್ಯಾಪ್ತಿಯ ನಂ.10 ಮುದ್ದಾಪುರ- ಉಮೇಶ(9480845105), ಮಲ್ಲಿಕಾರ್ಜುನ(8150039213). ಕಣಿವೆತಿಮ್ಮಲಾಪುರ- ಮಾರೆಣ್ಣ(940845159). ಬೆಳಗೋಡುಹಾಳು- ವೆಂಕಟೇಶ(8088326535).
*ಮೆಟ್ರಿ ಶಾಖೆ:*
ಮೊಹಮ್ಮದ್ ಸಮಿವುಲ್ಲಾ (ಜೆಇ)-9480844996.
ಮೆಟ್ರಿ ಗ್ರಾಪಂ ವ್ಯಾಪ್ತಿಯ ಮೆಟ್ರಿ-ಶೇಕ್ಷಾವಲಿ(9480845124), ಚಿನ್ನಾಪುರ- ದ್ಯಾವಣ್ಣ(9742251964), ಉಪ್ಪಾರಹಳ್ಳಿ- ರವಿಕುಮಾರ(9008391215).
ದೇವಲಾಪುರ ಗ್ರಾಪಂ ವ್ಯಾಪ್ತಿಯ ದೇವಲಾಪುರ- ರೆಹಮತವುಲ್ಲಾ(9480845122), ಸೋಮಲಾಪುರ- ಹೊನ್ನೂರಸ್ವಾಮಿ(9113916252).
ಸುಗ್ಗೇನಹಳ್ಳಿ ಗ್ರಾಪಂ ವ್ಯಾಪ್ತಿಯ ಸುಗ್ಗೇನಹಳ್ಳಿ-ಗೋಪಾಲ(9482260671), ಮಾವಿನಹಳ್ಳಿ- ಗುರುಪ್ರಸಾದ(7337859377), ಹೊನ್ನಳ್ಳಿ, ಶ್ರೀರಾಮರಂಗಾಪುರ-ನAದೀಶ(9036506401, 9036506401).
ಜೆಸ್ಕಾಂನ ಪಾಳಿಯ ಸಿಬ್ಬಂದಿಯವರು ಗ್ರಾಹಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------