ಬೆಳಗಾವಿ BREAKING-ಪ್ರಚಾರಕ್ಕೆ ಚಿಕ್ಕಮಕ್ಕಳ‌ ಬಳಕೆ

ಬಿಜೆಪಿ ರಾಲಿಯಲ್ಲಿ ಬೆದರಿದ ಎಮ್ಮೆಗಳು ಕಕ್ಕಾ ಬಿಕ್ಕಿಯಾದ ಎಮ್ಮೆಯ ಮಾಲೀಕರು, ಪ್ರಚಾರದಲ್ಲಿ ಚಿಕ್ಕಮಕ್ಕಳ ಬಳಕೆ

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೊಡ ಪಟ್ಟಣದಲ್ಲಿ ನಡೆದ ಘಟನೆ ಇದು
ಮೆರವಣಿಗೆ ಉದ್ದಕ್ಕೂ ಅತಿಯಾದ ಡಿಜೆ ಸೌಂಡ್ ಬಳಸಿದ್ದರಿಂದ ಎಮ್ಮೆಗಳು ಬೆದರಿವೆ
ಕುಡಚಿ ಶಾಸಕ ಪಿ. ರಾಜೀವ ಸಾವಿರಾರು ಕಾರ್ಯಕರ್ತರ ಹಾಗೂ ಚಿಕ್ಕಮಕ್ಕಳನ್ನು ಸೇರಿ ಡಿಜೆ ಸೌಂಡ್ ಹಾಕಿಕೊಂಡು ರ್ಯಾಲಿ ಮಾಡ್ತಿದ್ದಾರೆ 

ಮುಗಳಖೊಡ ಪಟ್ಟಣದಲ್ಲಿ 110 kv ವಿದ್ಯುತ್ ವಿತರಣಾ ಕಾಮಗಾರಿಗೆ ಪೂಜೆ ಸಲ್ಲಿಸಿ ರಾಲಿ ಮಾಡುತ್ತಿದ ವೇಳೆ ಚಿಕ್ಕ ಮಕ್ಕಳನ್ನು ಬಳಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ

ನಂತರ ಸಿದ್ದರಾಯನ ಮಡ್ಡಿಯ ನಿವೇಶನ ಹಕ್ಕುಪತ್ರ ನೀಡಿದರು, 
ಪಟ್ಟಣದ ಕೇಂದ್ರ ಸ್ಥಾನದಲ್ಲಿ ನಡೆದ ಭವ್ಯ ಸಮಾರಂಭ ಏರ್ಪಡಿಸಿದ ಪಿ. ರಾಜೀವ ಕಾರ್ಯಕರ್ತರಿಗೆ ಹಾಗೂ ಪತ್ರಕರ್ತರಿಗೆ ಆಸನ ಹಾಕದೆ ಅಪಮಾನ ಮಾಡಿರುವ ಘಟನೆ ನಡೆದಿದೆ

ಜನರ ತೆರಿಗೆಯಿಂದ ಸಂದಾ ಯವಾದ ಹಣದಿಂದ ಕಾಮಗಾರಿ ಪೂಜೆ ನಡೆದಿದೆ ಆದರೆ ಸ್ವತ ತಾನೇ ಮಾಡಿಸಿದ್ದೇನೆ ಅನ್ನೋ ರೀತಿ ಪಿ. ರಾಜೀವ ತನ್ನ ಭಾವಚಿತ್ರ ಹಾಕಿ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾನೆ

ವರದಿ : ಎಂ. ಕೆ. ಸಪ್ತಸಾಗರ
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">