BREAKING : ಬೇಸಿಗೆಯಲ್ಲಿ ಒಣಗಿದ ಕಸಕ್ಕೆ ಬೆಂಕಿ ಹಾಕಬೇಡಿ : ಉರಗ ಸ್ನೇಕ್ ಶಾಮ್

Breaking
ಬೇಸಿಗೆಯಲ್ಲಿ ಒಣಗಿದ ಕಸಕ್ಕೆ ಬೆಂಕಿ ಹಾಕಬೇಡಿ.
ಸಾರ್ವಜನಿಕರಲ್ಲಿ ಉರಗ ರಕ್ಷಕ ಸ್ನೇಕ್ ಶಾಮ್ ಮನವಿ.
ಒಣಗಿದ ಹುಲ್ಲು, ಕಸ, ಎಲೆ ಗಿಡ ಮರಗಳಿಗೆ ಬೆಂಕಿ ಹಚ್ಚಬೇಡಿ.
ಇದರಿಂದ ಸಣ್ಣ ಸಣ್ಣ ಜೀವಿಗಳು ಜೀವ ಕಳೆದುಕೊಳ್ಳಲಿದೆ.
ಇದರಿಂದಾಗಿ ಹಾವುಗಳು ಮನೆಯ ಬಳಿ ಬರುತ್ತವೆ.
ಹಾವು, ಪಕ್ಷಿ, ಮುಂಗುಸಿಗಳಿಗೆ ಹಾನಿಯಾಗಲಿದೆ.
ಈ ಹಿನ್ನೆಲೆ ಎಷ್ಟೇ ಒಣ ಕಸಗಳಿದ್ದರು ಬೆಂಕಿ ಹಚ್ಚಬೇಡಿ ಎಂದು ಮನವಿ ಮಾಡಿಕೊಂಡ ಸ್ನೇಕ್ ಶಾಮ್.
Previous Post Next Post

Contact Form

f="https://unpkg.com/video.js/dist/video-js.css" rel="stylesheet">