ಭಾರತ ಸರ್ಕಾರದ ಒಟ್ಟು ಸಾಲ:
₹54,90,763.10 ಕೋಟಿ ರೂ (ಜೂನ್ 2014 ರವರೆಗೆ)
₹93,89,267.64 ಕೋಟಿ ರೂ (ಡಿಸೆಂಬರ್ 2019 ರವರೆಗೆ).
2014 ರ ನಂತರ ಒಟ್ಟು ಸಾಲ = ₹38,98,504.54 ಕೋಟಿ ರೂ
2014 ರ ನಂತರ ಒಟ್ಟು ಸಾಲದಲ್ಲಿ ಶೇ. 71 ರಷ್ಟು ಹೆಚ್ಚಳವಾಗಿದೆ.
₹ 94,62,264.73 ಕೋಟಿ ರೂ (ಮಾರ್ಚ್ 2020 ರವರೆಗೆ).
₹ 101,35,599.56 ಕೋಟಿ ರೂ ( ಸೆಪ್ಟೆಂಬರ್ 2020 ರವರೆಗೆ ).
ಭಾರತ ಸರ್ಕಾರದ ಒಟ್ಟು ಸಾಲ 2014 ನಂತರ = ₹ 46,44,836.46 ಕೋಟಿ ರೂ
2014ರ ನಂತರ ಒಟ್ಟು ಸಾಲದಲ್ಲಿ ಶೇ. 84.60 ರಷ್ಟು ಹೆಚ್ಚಳ ವಾಗಿದೆ.