ಗಂಗಾವತಿಯಲ್ಲಿ ದ್ವಿಚಕ್ರ ವಾಹನಗಳಿಗೆ ಸ್ಟಿಕ್ಕರ್ ಅಭಿಯಾನವನ್ನು ನೆರವೇರಿಸಲಾಯಿತು. ಕಾರ್ಯಕರ್ತ ಭೋಗೇಶ್ ಆನೆಗುಂದಿ ಶಿವರಾಜ್ ಪೂಜಾರಿ, ಇವರೊಂದಿಗೆ ಗಂಗಾವತಿಯ ಆಮ್ ಆದ್ಮಿ ಎಂಎಲ್ಎ ಸೇವಾಕಾಂಕ್ಷಿ ಶರಣಪ್ಪ ಸಜ್ಜಿಹೊಲ ಉಪಸ್ಥಿತರಿದ್ದರು. ನಗರದ ನೂರಾರು ಬೈಕ್ ಗಳಿಗೆ ಆಮ್ ಆದ್ಮಿ ಪಕ್ಷದ ಸ್ಟಿಕರ್ಗಳನ್ನು ಅಂಟಿಸುವ ಮೂಲಕ ಸ್ಟಿಕರ ಅಭಿಯಾನವನ್ನು ಮಾಡಲಾಯಿತು. ಬೈಕ್ಗಳಿಗೆ ಸ್ಟಿಕರ್ ಅಂಟಿಸಿಕೊಂಡು ಪಕ್ಷದ ಬಗ್ಗೆ ತಮ್ಮಗಿರುವ ಅಭಿಮಾನವನ್ನು ತಿಳಿಸಿ ಪಕ್ಷವನ್ನು ಬೆಂಬಲಿಸುವುದಾಗಿ ಗಂಗಾವತಿಯ ನೂರಾರು ನಾಗರಿಕರು ತಿಳಿಸಿದರು. ಅವರಲ್ಲಿ ಪ್ರಮುಖರೆಂದರೆ ಗಂಗರಾಜು, ಚಾಂದ್ ಪಾಷಾ, ರಾಘಣ್ಣ, ಯಂಕಪ್ಪ, ಸತ್ಯನಾರಾಯಣ ,ಮುನಿಯಪ್ಪ, ಬಸವರಾಜು, ಸಯ್ಯದ, ರಾಜಾಸಾಬ್ , ಶರೀಫ್ ಸಾಬ್ ಇತರರು. ಪ್ರಮುಖರಾಗಿದ್ದಾರೆ.
koppla, ಆಮ್ ಆದ್ಮಿ ಪಾರ್ಟಿಯಿಂದ ಇಂದು ಗಂಗಾವತಿಯಲ್ಲಿ ದ್ವಿಚಕ್ರ ವಾಹನಗಳಿಗೆ ಸ್ಟಿಕ್ಕರ್ ಅಭಿಯಾನವನ್ನು ನೆರವೇರಿಸಲಾಯಿತು.
byChannakeshava
-