ಬೆಳಗಾವಿ Breaking : ಬೆಳಗಾವಿಯನ್ನೇ ಟಾರ್ಗೆಟ್​ ಮಾಡಿದ್ಯಾ ಕಾಂಗ್ರೆಸ್​? ಸವದಿ ಬಳಿಕ ಮತ್ತಿಬ್ಬರು ಕೇಸರಿ ಕಲಿಗಳಿಗೆ ಬಲೆ


ಬೆಳಗಾವಿ ಬ್ರೇಕಿಂಗ್....

ಬೆಳಗಾವಿಯನ್ನೇ ಟಾರ್ಗೆಟ್​ ಮಾಡಿದ್ಯಾ ಕಾಂಗ್ರೆಸ್​? ಸವದಿ ಬಳಿಕ ಮತ್ತಿಬ್ಬರು ಕೇಸರಿ ಕಲಿಗಳಿಗೆ ಬಲೆ

ಅನಿಲ್ ಬೆನಕೆ  ಡಾ. ಬಾಬಾಸಾಹೇಬ ಅಂಬೇಡ್ಕರ  ಅವರ ಪುತ್ತಳಿಗೆ ಮಾಲಾರ್ಪಣೆ.

ಪ್ರಭಾವಿ ಜಿಲ್ಲೆ ಬೆಳಗಾವಿಯಲ್ಲಿ ಕಾಂಗ್ರೆಸ್‌ ಭರ್ಜರಿ ಆಪರೇಷನ್‌

ಸತೀಶ್‌ ಜಾರಕಿಹೊಳಿ ಮೂಲಕ ಅನಿಲ್‌ ಬೆನಕೆಗೆ ಆಫರ್

ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಬೆನಕೆಗೆ ಬಿಜೆಪಿ ಟಿಕೆಟ್‌ ಮಿಸ್‌

ಅನಿಲ್‌ ಬೆನಕೆ ಮೂಲಕ ಮರಾಠ ಮತ ಸೆಳೆಯಲು ಪ್ಲ್ಯಾನ್

ಬೆಳಗಾವಿಯ 10 ಕ್ಷೇತ್ರಗಳಲ್ಲಿ ಮರಾಠ ಮತ ನಿರ್ಣಾಯಕ

ಅನಿಲ್‌ ಸೆಳೆದು BJP, MESಗೆ ಟಕ್ಕರ್‌ ನೀಡುವ ತಂತ್ರ

ಬೆಳಗಾವಿ ರಾಜಕಾರಣದಲ್ಲಿ ಕುತೊಹಲಕಾರಿ ಬೆಳವಣಿಗೆ

ಮಾಜಿ ಶಾಸಕ ಫಿರೋಜ್ ಶೇಠ್ ಜೊತೆ ಕಾಣಿಸಿಕೊಂಡ ಶಾಸಕ ಅನೀಲ್ ಬೆನಕೆ

ಒಟ್ಟಿಗೆ ಹೆಗಲ ಮೇಲೆ ಕೈ ಹಾಕಿಕೊಂಡು ಕ್ಯಾಮರಾಗೆ ಫೋಜ್ ಕೊಟ್ಟ ನಾಯಕರು

ಟಿಕೇಟ್ ಸಿಗದೇ ಬಿಜೆಪಿಯಲ್ಲಿ ಅಸಮಾಧಾನಗೊಂಡಿರುವ ಬೆನಕೆ

ತೀವ್ರ ಕುತೂಹಲ ಕೆರಳಿಸಿರುವ ಶಾಸಕ ಬೆನಕೆ 

ಶಾಸಕ ಅನೀಲ ಬೆನಕೆ ಕಾಂಗ್ರೆಸ್ ಸೇರ್ಪಡೆ ವದಂತಿ ನಡೆಯೇ ಒಟ್ಟಿಗೆ ಕಾಣಿಸಿಕೊಂಡ ನಾಯಕರು

Previous Post Next Post

Contact Form

f="https://unpkg.com/video.js/dist/video-js.css" rel="stylesheet">