ಬೆಳಗಾವಿ ಬ್ರೇಕಿಂಗ್...
ಹುಕ್ಕೇರಿ ಹಿರೇಮಠಕ್ಕೆ ಭೇಟಿ ನೀಡಿದ ಶಾಸಕ ನಿಖಿಲ್ ಕತ್ತಿ
ಹುಕ್ಕೇರಿ ಶಾಸಕರಾಗಿ ಆಯ್ಕೆಯಾಗಿರುವ ನಿಖಿಲ್ ಕತ್ತಿಯವರು.
ಹುಕ್ಕೇರಿ ನಗರದ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠಕ್ಕೆ ಭೇಟಿ ನೀಡಿ.
ಶ್ರೀ ಗುರುಶಾಂತೇಶ್ವರ ಸ್ವಾಮಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೆರಿಸಿ.
ಕರ್ನಾಟಕ ರಾಜ್ಯ ಬಿಸಿಯೂಟ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ.ಬೆಂಗಳೂರಿನ ಅದ್ಯಕ್ಷರಾದ ಬೆಳಗಾವಿ ಹುಕ್ಕೇರಿ ಹಿರೇಮಠದ.ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಆಶಿರ್ವಾದ ಪಡೇದು ಮಾತನಾಡುತ್ತಾ.ದಿವಂಗತ ಉಮೇಶ್ ಕತ್ತಿ ಅವರು ಶಾಸಕರಾದ ಮೇಲೆ ಮೊದಲು ಹುಕ್ಕೇರಿ ಹಿರೇಮಠಕ್ಕೆ ಭೇಟಿ ನೀಡಿ.
ಶ್ರೀ ಗಳ ಆಶಿರ್ವಾದ ಪಡೇಯುತ್ತಿದ್ದರು ಅವರ ಮಾರ್ಗದಲ್ಲಿ ನಾನು ಕೂಡಾ ವಿಧಾನಸೌಧಕ್ಕೆ ಪ್ರವೆಸಿಸುವ ಮುನ್ನ.ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಆಶಿರ್ವಾದ ಪಡೆದಿದ್ದೆವೆ ಎಂದರು.
ಈ ಸಂದರ್ಭದಲ್ಲಿ ಕಟಕೋಳ ಎಂ ಚಂದರಗಿಯ ರೇಣುಕ ಗಡದೇಶ್ವರ ದೇವರು, ಮಹಾವೀರ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಹಾವೀರ ನಿಲಜಗಿ, ಪುರಸಭೆ ಅದ್ಯಕ್ಷರಾದ ಎ ಕೆ ಪಾಟೀಲ, ಅಶೋಕ್ ಪಟ್ಟಣಶೆಟ್ಟಿ, ಚನ್ನಪ್ಪ ಗಜಬರ,ಪ್ರಶಾಂತ ಮುನವಳ್ಳಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.