Kampli : ನೂರಕ್ಕೆ ನೂರು ಫಲಿತಾಂಶ ಪಡೆದ ಬ್ರೈಟ್ ವೇ ಶಾಲೆ

 ನೂರಕ್ಕೆ ನೂರು ಫಲಿತಾಂಶ ಪಡೆದ ಬ್ರೈಟ್ ವೇ ಶಾಲೆ

ಒಟ್ಟು ವಿದ್ಯಾರ್ಥಿಗಳು -42

ಹಾಜರಾದ ವಿದ್ಯಾರ್ಥಿಗಳು -42

90% ಕಿಂತ ಹೆಚ್ಚು ಅಂಕ ತೆಗೆದ ವಿದ್ಯಾರ್ಥಿಗಳು -16

80% ರಿಂದ 89.9% ಅಂಕ ತೆಗೆದ ವಿದ್ಯಾರ್ಥಿಗಳು-15

70% ರಿಂದ 79.9%ಅಂಕ ತೆಗೆದ ವಿದ್ಯಾರ್ಥಿಗಳು-10

65% ಪಡೆದ ವಿದ್ಯಾರ್ಥಿಗಳು -1

100% ಫಲಿತಾoಶ 2022-23 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ನೂರರಷ್ಟು ಫಲಿತಾಂಶದಲ್ಲಿ  ತೇರ್ಗಡೆ ಆಗಿರುತ್ತಾರೆ.ಅಧ್ಯಕ್ಷರು  - ಡಿ ವಿ ಸತ್ಯನಾರಾಯಣ ಕಾರ್ಯದರ್ಶಿ : ಯು ಶಿವರಾಜ್, ಖಜಾಂಚಿ :ವೆಂಕಟೇಶ್. ವೈ , ಆಡಳಿತಾಧಿಕಾರಿಗಳು -  ಎಸ್. ವಿನಾಯಕ,ಪ್ರಾಚಾರ್ಯರು- ವಿ.ಕೆ ಸಂತೋಷ ಕುಮಾರ,ಮುಖ್ಯಗುರುಗಳು - ಚಂದ್ರಶೇಖರ್.ಕೆ, ಭಾಗವಹಿಸಿದವರು ಶಾಲಾ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಪಾಲಕರು ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.

ವರದಿ : ಚನ್ನಕೇಶವ

Previous Post Next Post

Contact Form

f="https://unpkg.com/video.js/dist/video-js.css" rel="stylesheet">