Sindhanuru : ಮಾರಕ ರೋಗಗಳಿಂದ ದೂರವಿರಿ ಪ್ರಸನ್ನ ಎ ಕಲ್ಯಾಣ ಶೆಟ್ಟಿ.


 ರಿಪೋರ್ಟರ್  : ಮೆಹಬೂಬ ಮೊಮೀನ

ಮಾರಕ ರೋಗಗಳಿಂದ ದೂರವಿರಿ ಪ್ರಸನ್ನ ಎ ಕಲ್ಯಾಣ ಶೆಟ್ಟಿ.

ಸಿಂಧನೂರು ತಾಲೂಕಿನ ತುರುವಿಹಾಳ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಾರ್ವಜನಿಕರಿಗೆ ನೀರಿನಿಂದ ಬರುವ ಎಲ್ಲಾ ಮಾರಕ ರೋಗಗಳಿಂದ ದೂರವಿರಿ.

ಹೌದು ತುರುವಿಹಾಳ ಪಟ್ಟಣದ ಎಲ್ಲಾ ಸಾರ್ವಜನಿಕರು ತಮ್ಮ ನೀರಿನ ಕೊಳಾಯಿ ಹಾಗೂ ಶೇಖರಣೆ ಮಾಡುವಂತಹ ವಸ್ತುಗಳನ್ನು ಶುಚಿಯಾಗಿಡಲು ಮತ್ತು ಸೇವಿಸುವ ನೀರನ್ನು ಕಾಯಿಸಿ ಆರಿಸಿ ಸೇವಿಸಬೇಕು ಇಲ್ಲದಿದ್ದರೆ ಅಪಾಯಕಾರಿ ಕಾಯಿಲೆಗಳು ಬರುತ್ತವೆ ಎಂದು ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಪ್ರಸನ್ನ ಎ ಕಲ್ಯಾಣಶೆಟ್ಟಿ ಜನರಲ್ಲಿ ಮನವಿ ಮಾಡಿದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">