ಬಸಪಟ್ಟಣ ಯಿಂದ ಸಿದ್ದಿಕೇರಿಗೆ ಹೋಗುವ ರಸ್ತೆಯಲ್ಲಿ ನೆಲ್ಲು ಕೊಯ್ಯುವ ಮಿಷನ್ ಪಲ್ಟಿ
ಗಂಗಾವತಿ ತಾಲೂಕಿನ ಇಂದು ಬಸಪಟ್ಟಣ ಯಿಂದ ಸಿದ್ದಿಕೇರಿಗೆ ಹೋಗುವ ರಸ್ತೆಯಲ್ಲಿ ನೆಲ್ಲು ಕೊಯ್ಯುವ ಮಿಷನ್ ಪಲ್ಟಿ ಸಂಭವಿಸಿದೆ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳು ಆಗಿದ್ದಾವೆ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಚಾಲಕ ಪ್ರಾಣ ಅಪಾಯದಿಂದ ಪಾರಾಗಿದ್ದಾನೆ