Sindhanuru : ಗುಂಜಳ್ಳಿ ಶಿಕ್ಷಕರಿಂದ ಬಾ ಮರಳಿ ಶಾಲೆಗೆ ಕಾರ್ಯಕ್ರಮ

 

ಗುಂಜಳ್ಳಿ ಶಿಕ್ಷಕರಿಂದ ಬಾ ಮರಳಿ ಶಾಲೆಗೆ ಕಾರ್ಯಕ್ರಮ

ಸಿಂಧನೂರು ತಾಲೂಕಿನ ಗುಂಜಳ್ಳಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ ಶಾಲೆಯಿಂದ ಹೊರಗುಳಿದ ಹಾಗೂ ಎಸ್,ಎಸ್,ಎಲ್,ಸಿ ಫಲಿತಾಂಶ ಸುಧಾರಣೆಗಾಗಿ  ಮರಳಿ ಬಾ ಬಾಲೆ ಶಾಲೆಗೆ ಕಾರ್ಯಕ್ರಮದ ಮೂಲಕ ಮನೆ,ಮನೆಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಖುದನ್ ಸಾಬ್ S,D,M,C ಅಧ್ಯಕ್ಷರು, ನಾಗಪ್ಪ ಮು,ಗು,ನಜೀರ ಅಹಮ್ಮದ,ನಾಗರಾಜ, ಬಸವರಾಜ, ಶ್ರೀಮತಿ ಅನಿತಾS, ಶ್ರೀಮತಿ ಈರಮ್ಮ ಮಹಾಂತೇಶ,ಹಾಜರಾಗಿದ್ದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">