Hosapete: ವಿಜಯನಗರದ ಡಿ.ಸಿ ಎಂ.ಎಸ್ ದಿವಾಕರ್ ಅವರಿಂದ ಕ್ರಾಂತಿಕಾರಕ ಹೆಜ್ಜೆ,

 

*ವಿಜಯನಗರ ಬ್ರೇಕಿಂಗ್*


ವಿಜಯನಗರದ ಡಿ.ಸಿ ಎಂ.ಎಸ್ ದಿವಾಕರ್ ಅವರಿಂದ ಕ್ರಾಂತಿಕಾರಕ ಹೆಜ್ಜೆ,


ಮನೆ ಭಾಗಿಲಿಗೆ ಪಾರಂ ನಂ03 ವಿತರಣೆಗೆ ಮುಂದಾದ ವಿಜಯನಗರ ಜಿಲ್ಲಾಡಳಿತ


ಲಂಚಕ್ಕೆ ಬ್ರೇಕ್,  ಮಧ್ಯವರ್ತಿಗಳು ಕಂಡು ಬಂದ್ರೆ ಕ್ರಿಮಿನಲ್ ಕೇಸ್,


ಬಡವರು ಮದ್ಯಮ ವರ್ಗದವರು ನಗರಸಭೆಗೆ ಪಟ್ಟಣ ಪಂಚಾಯ್ತಿಗೆ ಇ ಸ್ವತ್ತಿಗೆ ಅಲೆದಾಡ್ತಿದ್ರು


ಇಡೀ ಜಿಲ್ಲೆಯಾದ್ಯಂತ ಪ್ರತಿ ತಾಲೂಕು ಪಟ್ಟಣ ಪಂಚಾಯ್ತಿ ಇಂದ ಮನೆ ಬಾಗಿಲಿಗೆ ಹಕ್ಕು ಪತ್ರ,


ಹೊಸಪೇಟೆ ನಗರಸಭೆಯಲ್ಲಿ ನಡೆಯುತ್ತಿದ್ದ ಪಾರ್ಂ ನಂಬರ್ 03 ಭ್ರಷ್ಟಚಾರಕ್ಕೆ ಡಿ.ಸಿ ಕಡಿವಾಣ


ಹೊಸಪೇಟೆ ನಗರಸಭೆಯಲ್ಲಿ ಏಜೆಂಟರ ಹಾವಳಿಯಿಂದ ರೋಸಿ ಹೊಗಿದ್ದ ಸಾರ್ವಜನಿಕರು..


ವಿಜಯನಗರ ಜಿಲ್ಲೆಯ ಎಲ್ಲಾ ಗ್ರಾ.ಪಂ ಗಳಲ್ಲೂ ಮನೆ ಭಾಗಿಲಿಗೆ ಇ ಸ್ವತ್ತು ನೀಡಲು ಮುಂದಾದ ಜಿಲ್ಲಾಡಳಿತ

ಮನೆ ಭಾಗಿಲಿಗೆ ಇ ಸ್ವತ್ತು ಪಡೆದುಕೊಂಡ ಅರ್ಜಿದಾರರಿಂದ ಡಿ.ಸಿ ದಿವಾಕರ್ ಫೆಸ್ ಬುಕ್ ಪೇಜ್ ಗೆ ಹೊಗಳಿಕೆಉ ಮಹಾ ಪೋರಾ,

Previous Post Next Post

Contact Form

f="https://unpkg.com/video.js/dist/video-js.css" rel="stylesheet">