Kampli : ಶಿಕ್ಷಕ ಯು.ಎಂ.ವಿದ್ಯಾಶಂಕರ್ ರವರಿಗೆ ರಾಜ್ಯಮಟ್ಟದ ಸಮಾಜ ಸೇವಾ ಭಾರ್ಗವ ಪ್ರಶಸ್ತಿ

 

ಶಿಕ್ಷಕ ಯು.ಎಂ.ವಿದ್ಯಾಶಂಕರ್ ರವರಿಗೆ ರಾಜ್ಯಮಟ್ಟದ ಸಮಾಜ ಸೇವಾ ಭಾರ್ಗವ ಪ್ರಶಸ್ತಿ 

ಕಂಪ್ಲಿ : 

ಕಂಪ್ಲಿಯ ಶ್ರೀಪೇಟೆ ಬಸವೇಶ್ವರ ದೇವಸ್ಥಾನದ ಧರ್ಮಕರ್ತ, ಶಿಕ್ಷಕ ಯು.ಎಂ.ವಿದ್ಯಾಶಂಕರ್ ಇವರ ಶೈಕ್ಷಣಿಕ, ಸಾಮಾಜಿಕ, ಆಧ್ಯಾತ್ಮಿಕ ಸಮಾಜ ಸೇವೆಯನ್ನು ಪರಿಗಣಿಸಿ, ಹೊಸಪೇಟೆಯಲ್ಲಿ ಸಂಗೀತ ಭಾರತಿ ಸಂಸ್ಥೆಯು ಭಾನುವಾರ ರಾಜ್ಯಮಟ್ಟದ ಸಮಾಜ ಸೇವಾ ಭಾರ್ಗವ ಪ್ರಶಸ್ತಿ ನೀಡಿ ಗೌರವಿಸಿತು.

ಸಂಗೀತ ಭಾರತಿ ಅಧ್ಯಕ್ಷ ಎಚ್.ಪಿ.ಕಲ್ಲಂಭಟ್, ಪ್ರಮುಖರಾದ ಅರವಿ ಬಸವನಗೌಡ, ಎಸ್.ಡಿ.ಬಸವರಾಜ, ಎಲಿಗಾರ ವೆಂಕಟರೆಡ್ಡಿ, ಎಸ್.ಶಾಮಸುಂದರರಾವ್, ಬಡಿಗೇರ ಜಿಲಾನ್‌ಸಾಬ್, ಅಲಬನೂರು ಬಸವರಾಜ, ಮಣ್ಣೂರು ನವೀನ್, ಅಂಬಿಗರ ಮಂಜುನಾಥ ಇತರರಿದ್ದಾರೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">