Gadag :ಡಿಕೆಶಿ ಸಿಬಿಐ ಪ್ರಕರಣ ವಾಪಸ್ ಪಡೆದಿದ್ದಕ್ಕೆ ಆಕ್ರೋಶಗೊಂಡ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ .ಈಶ್ವರಪ್ಪ


 ಡಿಕೆಶಿ ಸಿಬಿಐ  ಪ್ರಕರಣ ವಾಪಸ್ ಪಡೆದಿದ್ದಕ್ಕೆ ಆಕ್ರೋಶಗೊಂಡ  ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ .ಈಶ್ವರಪ್ಪ,

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಗ್ರಾಮದ ಅಮೋಘ ಸಿದ್ದೇಶ್ವರ ಮಠದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರು ಲಕ್ಷ್ಮೇಶ್ವರದ ಮಾಜಿ ಶಾಸಕರಾದ ಗಂಗಣ್ಣ ಮಹಾಂತಶೆಟ್ಟರ್ ನಿವಾಸಕ್ಕೆ ತೆರಳಿದ ಸಮಯದಲ್ಲಿ ಮಾಧ್ಯಮ ಗಾರರೊಂದಿಗೆ ಮಾತನಾಡಿದ ಅವರು ಡಿಕೆಶಿ  ಸಿಬಿಐ ಪ್ರಕರಣ ವಾಪಸ್  ಪಡೆದ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಇದು ಕಾಂಗ್ರೆಸ್ ಕ್ಯಾಬಿನೆಟ್ ಕಳ್ಳರ ಗ್ಯಾಂಗ್ ಎಂದ ಅವರು  ಶಕ್ತಿ ಯೋಜನೆಗೆ ಬಸ್ ಕಡಿಮೆ ಮಾಡಿದೆ ಇದರಿಂದ ಜನರಿಗೆ ಬೇಸರವಾದ ಈ ಕಾಂಗ್ರೆಸ್ ಸರ್ಕಾರ ಬಹಳದಿನ ಉಳಿಯುವುದಿಲ್ಲ ಎಂದರು 


ಎಲ್ಲಾ ಸಮುದಾಯದವರೆಗೂ ಸೌಲಭ್ಯ ನೀಡಿದೇ ನಮ್ಮ ಕೇಂದ್ರ ಸರ್ಕಾರ ಎಂದು ತಮ್ಮ ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡ  ಮಾಜಿ ಉಪಮುಖ್ಯಮಂತ್ರಿ ಕೆ .ಎಸ್ .ಈಶ್ವರಪ್ಪ,

ಗದಗ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಪುತ್ರನಿಗೆ  ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತಾರಾ ಎಂದು ಕೇಳಿದ ಪ್ರಶ್ನೆಗೆ  ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತಾನೆ ಯಾರಿಗೆ  ಪಕ್ಷ ಟಿಕೆಟ್ ನೀಡುತ್ತದೆ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದರು.           ‌                                            ‌

 ವರದಿ: ವೀರೇಶ್ ಗುಗ್ಗರಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">