Crime- ಮಾನ್ವಿಯಲ್ಲಿ ಸ್ಯಾಂಡ್ ಮಾಫಿಯಾ ದಂಧೆ

 
 ಮಾನ್ವಿಯಲ್ಲಿ ಸ್ಯಾಂಡ್ ಮಾಫಿಯಾ ದಂಧೆ

ಚೀಕಲಪರ್ವಿ,ಯಡಿವಾಳ ಸ್ಟಾಕ್ ಯಾರ್ಡನಿಂದ ದಂಧೆ

ಗಣಿ ಅಧಿಕಾರಿ ಪುಷ್ಪಲತಾ ಕಣ್ಣಿದ್ದು ಕುರುಡು

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಲ್ಲಿ ದಂಧೆ

ಸರಕಾರ ಅಕ್ರಮ ಮರಳು ಮಾಫಿಯಾ ದಂಧೆಯನ್ನು ತಡೆಯಲು ಸಾಕಷ್ಟು ಪ್ರಯತ್ನ ಪಟ್ಟರೆ ರಾಯಚೂರು  ಜಿಲ್ಲೆಯ ಗಣಿ ಅಧಿಕಾರಿ ಪುಷ್ಪಲತಾ ಅವರ ಕುಮ್ಮಕ್ಕಿನಿಂದ ಮಾನ್ವಿ ತಾಲೂಕಿನ ಚೀಕಲಪರ್ವಿ ಮತ್ತು ಯಡಿವಾಳ ಸ್ಟಾಕ್ ಯಾರ್ಡನಿಂದ ಅಕ್ರಮವಾಗಿ ಸ್ಯಾಂಡ್ ಮಾಫಿಯಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ.

ಮಾನ್ವಿ ಪಿಐ ವೀರಭದ್ರಯ್ಯ ಹಿರೇಮಠ ಅವರು ಮರಳು ಮಾಫಿಯಾ ದಂಧೆಕೋರರಿಗೆ ನಡುಕ ಹುಟ್ಟಿಸಿದರೆ, ಗಣಿ ಅಧಿಕಾರಿ ಪುಷ್ಪಲತಾ ಮೇಡಂ ಅದ್ಯಾಕೋ ಏನು ಮಾನ್ವಿ ತಾಲೂಕಿನ ಚೀಕಲಪರ್ವಿ ಮತ್ತು ಯಡಿವಾಳ ಸ್ಟಾಕ್ ಯಾರ್ಡನಿಂದ ಅಕ್ರಮವಾಗಿ ನಿತ್ಯ ರಾಯಲ್ಟಿ ಇಲ್ಲದೆ ಟಿಪ್ಪರ್ ಮೂಲಕ ಸಾಗಣೆಯಾದರು ಕಣ್ಣಿದ್ದು ಕುರುಡಿಯಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರೆ ನೀವು ಅಕ್ರಮ ದಂಧೆಗೆ ಆಸ್ಪದ ಕೊಡದೆ ಇದ್ದರು ರಾಯಚೂರು ಜಿಲ್ಲೆಯ ಗಣಿ ಅಧಿಕಾರಿ ಪುಷ್ಪಲತಾ ಮೇಡಂ ಅವರಿಗೆ ಚೀಕಲಪರ್ವಿ ಮತ್ತು ಯಡಿವಾಳ ಸ್ಟಾಕ್ ಯಾರ್ಡನಿಂದ ಮರಳು ಮಾಫಿಯಾ ದಂಧೆ ನಡೆದರು ಮೌನ ತಾಳಿದ್ದ ಕಾರಣಕ್ಕಾಗಿ ಪುಷ್ಲಲತಾ ಮೇಡಂ ಅವರನ್ನು  ವಿಧಾನ ಸೌಧಕ್ಕೆ ಕರೆದು ಸನ್ಮಾನಿಸಿ ಗೌರವಿಸಿ ಇಂತಹ ಅಧಿಕಾರಿಯನ್ನ.


ಪುಷ್ಪಲತಾ ಮೇಡಂ ಅವರಿಗೆ ಚೀಕಲಪರ್ವಿ ಮತ್ತು ಯಡಿವಾಳ ಸ್ಟಾಕ್ ಯಾರ್ಡನಿಂದ ಅಕ್ರಮ ಮರಳು ಮಾಫಿಯಾ ದಂಧೆ ನಡೆಯುತ್ತಿದೆ ಸಾರ್ವಜನಿಕರು ದೂರು ಸಲ್ಲಿಸಿದರು ಸಹ ಪುಷ್ಪಲತಾ ಮೇಡಂ ಅದೇನು ಡ್ಯೂಟಿ ಮಾಡುತ್ತಿದ್ದಾರೆಂದು ಚೀಕಲಪರ್ವಿ ಮತ್ತು ಯಡಿವಾಳದಲ್ಲಿ ನಡೆಯುವ ಅಕ್ರಮ ಮರಳು ಮಾಫಿಯಾ ದಂಧೆಯೆ ಸಾಕ್ಷಿ.


Previous Post Next Post

Contact Form

f="https://unpkg.com/video.js/dist/video-js.css" rel="stylesheet">