ಬೆಳ್ಳಂ ಬೆಳಿಗ್ಗೆ ಬಳ್ಳಾರಿ ಶಾಸಕ ನಾರಾಭರತ್ ರೆಡ್ಡಿಗೆ ಇಡಿ ಶಾಕ್-Ballari Breaking

ಬಳ್ಳಾರಿ ಬ್ರೇಕಿಂಗ್,

ಬಳ್ಳಾರಿ ಶಾಸಕರ ಮನೆ ಸೇರಿದಂತೆ 4 ಕಡೆ ಇಡಿ‌(ಜಾರಿ ನಿರ್ದೇಶನಾಲಯ) ಅಧಿಕಾರಿಗಳ ದಾಳಿ ಪರಿಶೀಲನೆ,


ಶಾಸಕ ನಾರಾಭರತ ರೆಡ್ಡಿ ಮನೆ, ತಂದೆಯ ಕಚೇರಿ, ಶಾಸಕರ ಚಿಕ್ಕಪ್ಪ ಪ್ರತಾಪರೆಡ್ಡಿ ಮನೆ ಮತ್ತು ಕಚೇರಿಯ ಮನೆ ಮೇಲೆ ದಾಳಿ ಪರಿಶೀಲನೆ,


ಇಂದು ಬೆಳಿಗ್ಗೆ 6.30ಯಿಂದ ನಾಲ್ಕು ಕಡೆ ಏಕಾಏಕಿ ದಾಳಿ ಪರಿಶೀಲನೆ,

ಬೆಂಗಳೂರಿನಿಂದ ಆಗಮಿಸಿದ ಹತ್ತಾರು ಅಧಿಕಾರಿಗಳು ಸಿಬ್ಬಂದಿ ತಂಡ,

ಬೆಂಗಳೂರಿನ ಪಾಸಿಂಗ್ ವಾಹನಗಳಲ್ಲಿ ಆಗಮಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು,

ಈ ಹಿಂದೆ ಹುಟ್ಟು ಹಬ್ಬಕ್ಕೆ ಇಡೀ ಬಳ್ಳಾರಿ ನಗರದ ಮನೆ ಮನೆಗೆ ಕುಕ್ಕರ್ ನೀಡಿದ್ದ ಶಾಸಕ ಭರತ ರೆಡ್ಡಿ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">