Kampli : ಮದರ್ ತೆರೇಸಾ ಪಿಯು ಕಾಲೇಜಿಗೆ ಕಲಾ ವಿಭಾಗದಲ್ಲಿ 100ಕ್ಕೆ 100% ಫಲಿತಾಂಶ


Kampli :  ಮದರ್ ತೆರೇಸಾ ಪಿಯು ಕಾಲೇಜಿಗೆ ಕಲಾ ವಿಭಾಗದಲ್ಲಿ 100ಕ್ಕೆ 100% ಫಲಿತಾಂಶ

ಕಂಪ್ಲಿ ತಾಲೂಕಿಗೆ ಅತೀ ಹೆಚ್ಚು ಫಲಿತಾಂಶ ಪಡೆದ ಸಂಸ್ಥೆ ಮದರ್ ತೆರೇಸಾ ಕಾಲೇಜ್, ಕಾಲೇಜಿಗೆ ಉತ್ತಮ ಫಲಿತಾಂಶ ನೀಡಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಕಾಲೇಜಿನ ಪ್ರಾಚಾರ್ಯರು ತಿಳಿಸಿದ್ದಾರೆ.

ಕಲಾ ವಿಭಾಗದಲ್ಲಿ ಶ್ರಾವಣಿ ಕೆ 537/600 (89.50%),

ನಾಯಕರ್ ಕವಿತಾ 534/600 (89%),

ಡಂಗಿ ಕುಸುಮ 515/600 (85.83%), 

ಗೊಲ್ಲರ ಮಾನಸ 514/600 (85.66%),

ಹಾಗೂ ವಾಣಿಜ್ಯ ವಿಭಾಗದಲ್ಲಿ ಸ್ವಾತಿ 82.16% 

ಇನ್ನು ಈ ಸಂದರ್ಭದಲ್ಲಿ ಕಾಲೇಜಿನ ಉತ್ತಮ ಫಲಿತಾಂಶ ವೀಕ್ಷೀಸಿದ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.


ರಘುವೀರ್, ಸಿದ್ದಿ ಟಿವಿ, ಕಂಪ್ಲಿ

Previous Post Next Post

AD

 


Siddi TV

Contact Form

f="https://unpkg.com/video.js/dist/video-js.css" rel="stylesheet">