Kampli : ಕಂಪ್ಲಿಯ 2ನೇ ವಾರ್ಡ್ ನ ನಿವಾಸಿ ಕಾಣೆಯಾಗಿದ್ದಾರೆ.


ಕಂಪ್ಲಿ ನಗರದ 2ನೇ ವಾರ್ಡ್ ನ ನಿವಾಸಿ ಪರಶುರಾಮ ಎಂಬುವವರು ನಿನ್ನೆ ಮಧ್ಯಾಹ್ನದ ವೇಳೆ ಮನೆಯಿಂದ ಹೊರಗಡೆ ಬಂದವರು ಹಿಂತಿರುಗಿ ಮನೆಗೆ ಬಂದಿಲ್ಲ.

ಕಾಣೆಯಾದ ವ್ಯಕ್ತಿಯ ಹೆಸರು : ಪರಶುರಾಮ

ವಯಸ್ಸು : ಸುಮಾರು 60

(ಸರಿಯಾಗಿ ಮಾತು ಬರಲ್ಲ, ನಡೆಯಲು ಕೋಲು ಬಳಸುತ್ತಾರೆ)

ಈ ವ್ಯಕ್ತಿ ಕಂಡಲ್ಲಿ ಕಂಪ್ಲಿಯ ಪೊಲೀಸ್ ಠಾಣೆಗೆ ಅಥವಾ ಕುಟುಂಬದವರಿಗೆ ಕರೆ ಮಾಡಿ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸಂಪರ್ಕಿಸಿ : 8746087072(ನಾಗರಾಜ್)


ಸೂಚನೆ : ಇಂದು (01/06/24) ರಂದು ಮನೆಗೆ ಮರಳಿ ಬಂದಿರುತ್ತಾರೆ.

Previous Post Next Post

AD

 


Siddi TV

Contact Form

f="https://unpkg.com/video.js/dist/video-js.css" rel="stylesheet">