ಹುಬ್ಬಳ್ಳಿ :
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪೂರ್ವವಿಧಾನಸಭಾ ಕ್ಷೇತ್ತ-72ರಲ್ಲಿ 32 ಜನ ಭಾಜಪ ಮಹಿಳಾ ಮೋರ್ಚಾ ಸದಸ್ಯರಿಗೆ ಮಾಜಿ ಮಹಾಪೌರರಾದ ವೆಂಕಟೇಶ ಮೇಸ್ತ್ರಿ ಹಾಗೂ ಶ್ರೀಮತಿ ಚಂದ್ರಿಕಾ ವೆಂಕಟೇಶ ಮೇಸ್ತ್ರಿ ರವರ ನೇತ್ರತ್ವದಲ್ಲಿ ಉಡಿ ತುಂಬುವ ಕಾರ್ಯಕ್ರಮವನ್ನ ಯಶಸ್ವಿಯಾಗಿ ನೆರವೇರಿಸಲಾಯಿತು.
ಸದರಿ ಪೂರ್ಣಿಮಾ ಶಿಂಧೆ,ಪ್ರೇಮಾಳಮ್ಮ ಕೊಠಾರೆ,ಅನುರಾಧ ಬಿಲ್ಲಾಳ,ಶೋಭಾ ನಾಬೋಡ,ಸರೋಜಾ ಛಬ್ಬಿ,ಉಮಾ ಸತ್ತೋಹಿ,ಲಕ್ಷ್ಮಿರಾಜೊಳ್ಳಿ,ಸುವರ್ಣ ಜಂಗಮಗೌಡರ,ಪದ್ಮಾ ಚಿಗರಪಳ್ಳಿ,ನಾಗರತ್ನ ಬಳ್ಳಾರಿ,ಪೂಜಾ ರಾಯ‍್ಕರ,ಪುಷ್ಪಾ ಅಬ್ಬಿಗೇರಿ,ಸವಿತಾ ಚೌವ್ಹಾನ,ಶಾಂತಾ ಹೆಬ್ಬಾಳ,ಕಸ್ತೂರಿ ಬನಸೂಡಿ,ಸುಲೋಚ ಶಿಂಗ,ನೀಲಾ ಶಿಂದ್ಗಿ, ಪುಷ್ಪಾ ಪಟ್ಟಣ,ಮಾಲಾಕ್ಷ ಅಂಚಟಗೇರಿ,ಅನುರಾಧಾ ಹಬೀಬ,ಲತಾ ಅಂಗಡಿ,ಶಾಂತಾ ಅಂಗಡಿ,ಸರೋಜಾ ಶಾಂತಗಿರಿ,ಮಿನಾಕ್ಷಿ ಬಡಿಗೇರ,ಲಕ್ಷ್ಮೀ,ಅನ್ನಪೂರ್ಣ ಕಾಟವೆ,ಸುನೀತಾ ಜರತಾರಘರ,
ಪದ್ಮಜಾ ದೇಸಾಯಿ,ವಸಂತ ಬುರಡ ಹಾಗೂ ಸಹೋದರಿಯರು ಉಪಸ್ಥಿತರಿದ್ದರು.
ವರದಿ : ಬಸವರಾಜ ಕಬಡ್ಡಿ
Tags
ಟಾಪ್ ನ್ಯೂಸ್