ಕೆ ಎಸ್ ಈಶ್ವರಪ್ಪ ದಿಡೀರ್ ರಾಜಕೀಯ ನಿವೃತ್ತಿ
ರಾಷ್ಟೀಯ ಅಧ್ಯಕ್ಷ ಜೆ ಪಿ ನಡ್ದಾ ಗೆ ಪತ್ರ ಬರೆದು ನಿವೃತ್ತಿ ಘೋಷಿಸಿದ ಈಶ್ವರಪ್ಪ
ತಮ್ಮನ್ನು ಯಾವುದೇ ಕ್ಷೇತ್ರಕ್ಕೆ ಟಿಕೆಟ್ ಬೇಡ ಎಂದು ಹೇಳಿರುವ ಈಶ್ವರಪ್ಪ.
ಮಗನಿಗೆ ಟಿಕೆಟ್ ಬೇಡಿಕೆ ಈಡೇರದ ಹಿನ್ನೆಲೆ ನಿವೃತ್ತಿ ಘೋಷಿಸಿರುವ ಈಶ್ವರಪ್ಪ.?
ದಿಡೀರ್ ರಾಜಕೀಯ ನಿವೃತ್ತಿಗೆ ಕಾರಣ ಏನು ಎಂದು ಇನ್ನೂ ತಿಳಿದು ಬಂದಿಲ್ಲ.
ವರದಿ : ಈರಯ್ಯ ಕುರ್ತಕೋಟಿ