ಅಖಿಲ ಕರ್ನಾಟಕ ಡಾ ರಾಜಕುಮಾರ್ ಡಾ ಶಿವರಾಜಕುಮಾರ್ ರಾಜರತ್ನ ಡಾ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ರಿ ಒಕ್ಕೂಟ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕು ಘಟಕದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು ಮುಖ್ಯ ಅತಿಥಿಗಳಾಗಿ ನಮ್ಮ ಸೈನ್ಯ ಜಿಲ್ಲಾ ಅಧ್ಯಕ್ಷರಾದ ಶ್ರೀ ಭೀಮಣ್ಣ ಇಂಗ್ಲಿಳ ಪುನೀತ್ ರಾಜಕುಮಾರ್ ಸಂಘದ ಅಧ್ಯಕ್ಷರಾದ ಭಾಷೆ ಸಾಬ್ ಕರ್ನಾಚಿ ಉಪಾಧ್ಯಕ್ಷರು ರವಿ ಶಾಸ್ತ್ರಿ ಗೊಂದಳ ಶಂಕರ್ ರಾಥೋಡ್ ನೀಲಪ್ಪ ಚಲವಾದಿ ದೊಡ್ಡ ಬಸವರಾಜ್ ವಾಲಿಕಾರ್ ಸಂಗಪ್ಪ ಯಲಗುಂಚಿ ಶಂಶುದ್ದೀನ್ ಕಟಬಲಿ ಲಕ್ಷ್ಮಣ್ ಗೊಂದಳ ಕಳಕಪ್ಪ ಜ್ಯಾಡ ಬಂಡಿ ನಾಗರಾಜ್ ಮುತ್ಗಗಾರ ನಾಗರಾಜ್ ಮಡಿವಾಳರ್ ರಮೇಶ್ ಯಾದವ್ ನಮ್ಮ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.
