ನೀತಿ ಸಂಹಿತೆ ಜಾರಿ : ಗೋಡೆ ಬರಹ, ಚಿತ್ರ, ಬ್ಯಾನರ್ ತೆರವುಗೊಳಿಸಿದ ಪುರಸಭೆ ಅಧಿಕಾರಿಗಳು-Siddi TV

ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟ ಗೊಂಡ ತಕ್ಷಣವೇ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ  ಗೋಡೆ ಬರಹ ಚಿತ್ರ ಬ್ಯಾನರ್ ತೆರವುಗೊಳಿಸಿದ ಪುರಸಭೆ ಅಧಿಕಾರಿಗಳು

ಲಕ್ಷ್ಮೇಶ್ವರ ಪಟ್ಟಣದಲ್ಲಿ ಲೋಕಸಭಾ ಚುನಾವಣೆಯ ಆಯೋಗವು ಮತದಾನದ ವೇಳಾಪಟ್ಟಿ ಪ್ರಕಟ ಗೊಂಡ  ತಕ್ಷಣದಲ್ಲಿ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸಂಚರಿಸಿ  ಅಳವಡಿಸಿದ ಫ್ಲೆಕ್ಸ್ ಬ್ಯಾನರ್ ಹಾಗೂ ಗೋಡೆಗಳಿಗೆ ಅಂಟಿಸಿದ ಪೋಸ್ಟರ್ಗಳನ್ನು ಪುರಸಭೆ ಅಧಿಕಾರಿಗಳು ಪ್ರಮುಖ ಬೀದಿಗಳು ಮೇನ್ ರೋಡ್ ಬದಿ ನಿಲ್ಲಿಸಿರುವ ಬ್ಯಾನರ್ ಕಟಾವುಟಗಳನ್ನು ತೆರವುಗೊಳಿಸಿದ  ಅಧಿಕಾರಿಗಳು. 

ಈ ಸಂದರ್ಭದಲ್ಲಿ ಪುರಸಭೆ ಅಧಿಕಾರಿಗಳು ಪೌರಕಾರ್ಮಿಕರು ವಾಹನ ಚಾಲಕರು ಭಾಗಿಯಾಗಿದ್ದರು.

 ವರದಿ: ರಾಜು ಸುರುಣಿಗಿ ಸಿದ್ದಿ ಟಿವಿ ಲಕ್ಷ್ಮೇಶ್ವರ

Previous Post Next Post

Contact Form

f="https://unpkg.com/video.js/dist/video-js.css" rel="stylesheet">