Gadag: ಮಾಗಡಿ ಯಳವತ್ತಿ ಮಧ್ಯ ಅನಾಮಧೇಯ ಶವ ಪತ್ತೆ


ಮಾಗಡಿ ಯಳವತ್ತಿ  ಮಧ್ಯ ಅನಾಮಧೇಯ ಶವ  ಪತ್ತೆ 

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಯಳವತ್ತಿ ಮಧ್ಯ ಓರ್ವ ರೈತನ ಕೃಷಿ ಜಮೀನಿನಲ್ಲಿ ಅನಾಮಧಯ ಶವ ಪತ್ತೆ ಸ್ಥಳಕ್ಕೆ ಶಿರಹಟ್ಟಿ ಪಿಎಸ್ಐ ಶಿವಾನಂದ ಲಮಾಣಿ ಬೇಟಿನೀಡಿ ಪ್ರಕರಣ ದಾಖಲಿಸಿಕೊಂಡು ತನಿಕೆಯನ್ನು ಮುಂದುವರಿಸಿದ್ದಾರೆ.


 ವರದಿ: ವೀರೇಶ್ ಗುಗ್ಗರಿ

Previous Post Next Post

AD

 


Siddi TV

Contact Form

f="https://unpkg.com/video.js/dist/video-js.css" rel="stylesheet">